ಹೊಸಪೇಟೆ-ವಿಜಯನಗರ ಜಿಲ್ಲೆಮಳೆ ನೀರು ನುಗ್ಗಿರುವ ಬಡಕುಟುಂಬಗಳಿಗೆ ನೀರನ್ನು ಸ್ವತಹ ಬಕೆಟ್ ಗಳ ಮತ್ತು ಪಂಪ್ ಸೆಟ್ಟಿನ ಮೂಲಕ ಮನೆಗಳಿಗೆ ನುಗ್ಗಿರುವ ನೀರನ್ನು ಹೊರತೆಗೆಯುವುದರೊಂದಿಗೆ #SDPI ಕಾರ್ಯಕರ್ತರು ಸಹಕಾರ ಮಾಡಿ ಮೂರು ದಿನಕ್ಕೆ ಆಗುವಷ್ಟು ಊಟದ ವ್ಯವಸ್ಥೆಗೆ ನೆರವು ನೀಡಿದರು.ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವಿಜಯನಗರ ಜಿಲ್ಲೆ