Categories: featureNewsPolitics

ಶಾಂತಿಯುತ ಮೌನ ಪ್ರತಿಭಟನೆಗೂ ಅವಕಾಶವಿಲ್ಲವೆಂದರೆ ಸಂವಿಧಾನದ ವಿಧಿ 19 ರ ಸ್ಪಷ್ಟ ಉಲ್ಲಂಘನೆ ಅಲ್ಲವೆ?

ಅಥವಾ ಸಂವಿಧಾನವನ್ನು ಬರ್ಖಾಸ್ತಿನಲ್ಲಿ ಇಡಲಾಗಿದೆಯೆ? ನ್ಯಾಯವನ್ನು ಒತ್ತಾಯಿಸಲು ಇನ್ನು ಉಳಿದಿರುವ ಮಾರ್ಗ ಯಾವುದು? ಶಾಂತಿಯುತ ಹೋರಾಟಗಳ ಮೇಲೆ ಏಕಿಷ್ಟು ಕೋಪ?

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

SDPIKarnataka #IndiaWithPalestine #StandWithPalestine

admin

Recent Posts

ಜ್ಞಾನವಾಪಿ ಮಸೀದಿ – ರಾಜ್ಯದಾದ್ಯಂತ ಪ್ರತಿಭಟನೆ

ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ

3 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…

4 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…

4 months ago