All Rights ReservedView Non-AMP Version
Political Party | SDPI | SDPI Karnataka | SDPI bangalore
• feature
• News
• Politics

ಮಾನ್ಯ ಕರ್ನಾಟಕದ ಡಿಜಿಪಿಯವರೇ ಮುಸ್ಲಿಮರನ್ನು ಕೊಲ್ಲಲು ಬಹಿರಂಗವಾಗಿ ಕರೆ ನೀಡಿ “ಆಯುಧಗಳನ್ನು ಮನೆಯಲ್ಲಿ ಇಟ್ಟುಕೊಳ್ಳಿ ಅವುಗಳನ್ನು ತೀಕ್ಷ್ಯವಾಗಿರಿಸಿಕೊಳ್ಳಿ ತರಕಾರಿಗಳನ್ನು ಚೆನ್ನಾಗಿ ಕತ್ತರಿಸಬಹುದಾದರೆ,ಶತ್ರುವಿನ ತಲೆಯೂ ಸಹ ಹಾಗೆ ಮಾಡಬಹುದು” ಎಂಬ ಪ್ರಚೋದನೆ ನೀಡಿರುವ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್‌ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ?
ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ,
ಎಸ್‌ಡಿಪಿಐ ಕರ್ನಾಟಕ

3 years ago

• feature
• News
• Politics

ವಿಧಾನಸಭಾ ಚುನಾವಣೆ-2023
ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾ ನಾಯಕರೊಂದಿಗೆ
ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ
ಅಬ್ದುಲ್ ಮಜೀದ್
ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ
ಅಪ್ಸರ್ ಕೊಡ್ಲಿಪೇಟೆ
ಸಮಾಲೋಚನಾ ಸಭೆ
26 DECEMBER
ಸ್ಥಳ : ಎಸ್‌ಡಿಪಿಐ ಜಿಲ್ಲಾ ಕಚೇರಿ, ಬೆಂಗಳೂರು

3 years ago

• feature
• News
• Politics

ವಿಧಾನಸಭಾ ಚುನಾವಣೆ-2023 ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾ ನಾಯಕರೊಂದಿಗೆ ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ
ಅಬ್ದುಲ್ ಮಜೀದ್ ಸಮಾಲೋಚನಾ ಸಭೆ
DECEMBER 26
ಸ್ಥಳ : ಎಸ್‌ಡಿಪಿಐ | ಜಿಲ್ಲಾ ಕಚೇರಿ, ತುಮಕೂರು
ಬೆಳಿಗ್ಗೆ 10 ಗಂಟೆಗೆ

3 years ago

• feature
• News
• Politics

ವಿಧಾನಸಭಾ ಚುನಾವಣೆ-2023 ಪೂರ್ವಭಾವಿಯಾಗಿ ಪಕ್ಷದ ಚಿಕ್ಕಮಗಳೂರು ಜಿಲ್ಲಾ ನಾಯಕರೊಂದಿಗೆ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ
ಅಬ್ದುಲ್ ಲತೀಫ್ ಪುತ್ತೂರು ಸಮಾಲೋಚನಾ ಸಭೆ
DEC 25
ಸ್ಥಳ : ಎಸ್‌ಡಿಪಿಐ ಜಿಲ್ಲಾ ಕಚೇರಿ, | ಚಿಕ್ಕಮಗಳೂರು
ರಾತ್ರಿ 7.30 ಕ್ಕೆ

3 years ago

• feature
• News
• Politics

ವಿಧಾನಸಭಾ ಚುನಾವಣೆ- 2023
ಪೂರ್ವಭಾವಿಯಾಗಿ ಪಕ್ಷದ ದಾವಣಗೆರೆ ಜಿಲ್ಲಾ ನಾಯಕರೊಂದಿಗೆ ಎಸ್‌ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯರಾದ
ಅಬ್ದುಲ್ ಹನ್ನಾನ್
ಸಮಾಲೋಚನಾ ಸಭೆ DECEMBER 24
ಸ್ಥಳ : | ದಾವಣಗೆರೆ
ಸಂಜೆ 6.30 ಕ್ಕೆ

3 years ago

• feature
• News
• Politics

ವಿಧಾನಸಭಾ ಚುನಾವಣೆ – 2023
ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾ ನಾಯಕರೊಂದಿಗೆ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ
ಅಪ್ಸರ್ ಕೊಡ್ಲಿಪೇಟೆ
ಸಮಾಲೋಚನಾ ಸಭೆ
ಸ್ಥಳ : ಎಸ್‌ಡಿಪಿಐ ಜಿಲ್ಲಾ ಕಚೇರಿ, ಮಂಡ್ಯ
DEC 25
ಅಪರಾಹ್ನ 3 ಗಂಟೆಗೆ

3 years ago

• feature
• News
• Politics

ನಾಡಿನ ಸಮಸ್ತ ರೈತ ಬಂಧುಗಳಿದೆ
ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು
ಡಿಸೆಂಬರ್ 23
National Farmer’s Day
~ಅಬ್ದುಲ್ ಮಜೀದ್‌,
ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ
NationalFarmersDay

3 years ago

• feature
• News
• Politics

ಮಾನ್ಯ ಸಿದ್ದರಾಮಯ್ಯ ಅವರೇ.. ಒಳಮೀಸಲಾತಿ ಪರ ನಾವಿದ್ದೇವೆ ಎಂದು ಮಾಧ್ಯಮಗಳಲ್ಲಿ, ರಸ್ತೆ ಹೋರಾಟಗಳಲ್ಲಿ, ಫೋನ್ ಚರ್ಚೆಗಳಲ್ಲಿ ಮಾತಾಡಿದರೆ ಆಗಲ್ಲ. ಒಳಮೀಸಲಾತಿ ಜಾರಿ ಮಾಡಿ ಅಥವಾ ವರದಿಯನ್ನು ತಿರಸ್ಕರಿಸಿ ಎಂದು ಸದನದ ಒಳಗೆ ಮಾತನಾಡಿ. ನಿಮಗಿದು ಕಡೆಯ ಅವಕಾಶ.
ಬಿ.ಆರ್ ಭಾಸ್ಕರ್ ಪ್ರಸಾದ್,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

3 years ago

• feature
• News
• Politics

ರಾಯಚೂರು ಜಿಲ್ಲೆಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಯಚೂರು ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಪ್ರಸ್ತಾಪಿಸಿದ್ದಾರೆ.

3 years ago

• feature
• News
• Politics

ವಿಧಾನಸಭಾ ಚುನಾವಣೆ-2023
ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾ ನಾಯಕರೊಂದಿಗೆ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ
ಅಪ್ಸರ್ ಕೊಡ್ಲಿಪೇಟೆ ಸಂವಾದ ಕಾರ್ಯಕ್ರಮ
DEC 22 , ಸ್ಥಳ : ಎಸ್‌ಡಿಪಿಐ ಜಿಲ್ಲಾ ಕಚೇರಿ, ರಾಯಚೂರು
ಅಪರಾಹ್ನ 2 ಗಂಟೆಗೆ

3 years ago

Show more Posts
Show previous Posts
All Rights ReservedView Non-AMP Version