Type your search query and hit enter:
feature
feature
News
Politics
Syed Moin, a youth leader of Gulbarga District who was earlier with the MIM party, has joined the party agreeing to the principles of the Social Democratic Party of India in the presence of party State General Secretary Afsar Kodlipete.
JoinSDPI #SDPIKarnataka #Gulbarga
2 years ago
feature
News
Politics
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿಯದೇ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಈ ಹಿಂದೆ ಇದೇ ಭ್ರಷ್ಟಾಚಾರದ ಬಗ್ಗೆ ಬಿಜೆಪಿ MLC ಹೆಚ್ ವಿಶ್ವನಾಥ್ ಕೂಡ ಆರೋಪ ಮಾಡಿದ್ದರು.
BJP Karnataka Chief Minister of Karnataka ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕ?
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
2 years ago
feature
News
Politics
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ರಾಯಚೂರು ಜಿಲ್ಲಾ ಬೂತ್ ಉಸ್ತುವಾರಿಗಳ ತರಬೇತಿ ಸಭೆಯನ್ನು ದಿನಾಂಕ 05.02.2023 ರಂದು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜೀದ್ ತುಂಬೆ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ರಾಯಚೂರು ಜಿಲ್ಲಾಧ್ಯಕ್ಷ ತೌಸಿಫ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿಲಾನಿ ಪಾಷಾ, ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಂಶೀರ್ ಅಲಿ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸೈಯದ್ ಇರ್ಫಾನ್, ನಗರ ಸಂಘಟನಾ ಕಾರ್ಯದರ್ಶಿ ಶೇಖ್ ಶಫಿ ಮತ್ತು ಜಿಲ್ಲೆಯ ಎಲ್ಲ ಬೂತ್ ಉಸ್ತುವಾರಿಗಳು ಭಾಗವಹಿಸಿದ್ದರು.
2 years ago
feature
News
Politics
ಡಬಲ್ ಇಂಜನ್ ಸರ್ಕಾರದ ಡಬಲ್ ದೋಖಾ. ಉತ್ತರ ಪ್ರದೇಶಕ್ಕೆ ‘ಅಮೃತ್ ಕಾಲ್’, ಕರ್ನಾಟಕಕ್ಕೆ ‘ಮೃತ್’ ಕಾಲ್, ಬಿಜೆಪಿಯ ಮತ್ತು ಬಿಜೆಪಿ ಕರ್ನಾಟಕದ ಈ ದ್ರೋಹವನ್ನು ಕನ್ನಡಿಗರು ನೆನಪಿಟ್ಟುಕೊಳ್ಳುತ್ತಾರೆ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
2 years ago
feature
News
Politics
ಬ್ರದರ್ ಸಿದ್ದೀಕ್ ಕಪ್ಪನ್ 2 ವರ್ಷವಲ್ಲ 28 ವರ್ಷ ಬಂಧನದಲ್ಲಿಟ್ಟರೂ ನನ್ನ ಹೋರಾಟ ಮುಂದುವರಿಸುತ್ತೇನೆ ಎಂಬ ನಿಮ್ಮ ದಿಟ್ಟತನದಲ್ಲಿ ಮಾರಿಕೊಂಡ ಹಲವು ಜರ್ನಲಿಸ್ಟ್ ಗಳಿಗೆ ಮತ್ತು ಮಾಧ್ಯಮಗಳಿಗೆ ಪಾಠವಿದೆ.
~ರಿಯಾಝ್ ಕಡಂಬು,
ರಾಜ್ಯ ಮಾಧ್ಯಮ ಉಸ್ತುವಾರಿ, ಎಸ್ಡಿಪಿಐ ಕರ್ನಾಟಕ
GodiMedia
2 years ago
feature
News
Politics
ರೈತ ವಿರೋಧಿ ಬಜೆಟ್
ಪಿಎಂ ಸಮ್ಮಾನ್ ನಿಧಿ ಯೋಜನೆಯ ಅನುದಾನವನ್ನು 78,000 ಕೋಟಿಗಳಿಂದ 65,000 ಕೋಟಿಗೆ ಇಳಿಸಿದ ಒಕ್ಕೂಟ ಸರ್ಕಾರದ ರೈತ ವಿರೋಧಿ, ಬಡವರ ವಿರೋಧಿ ಮೋಸದ ಬಜೆಟ್.
UnionBudget2023 #UnionBudget
2 years ago
feature
News
Politics
ರೈತ ವಿರೋಧಿ ಬಜೆಟ್
ಫಸಲ್ ಬಿಮಾ ಯೋಜನೆಯ ಅನುದಾನವನ್ನು 15,500 ಕೋಟಿಗಳಿಂದ 13,625 ಕೋಟಿಗೆ ಇಳಿಸಿದ ಒಕ್ಕೂಟ ಸರ್ಕಾರದ ರೈತ ವಿರೋಧಿ, ಬಡವರ ವಿರೋಧಿ ಮೋಸದ ಬಜೆಟ್
UnionBudget2023 #UnionBudget
2 years ago
feature
News
Politics
ರೈತ ವಿರೋಧಿ ಬಜೆಟ್
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಯೋಜನೆಯ ಅನುದಾನವನ್ನು 90,000 ಕೋಟಿಗಳಿಂದ 60,000 ಕೋಟಿಗೆ ಇಳಿಸಿದ ಒಕ್ಕೂಟ ಸರ್ಕಾರದ ರೈತ ವಿರೋಧಿ, ಬಡವರ ವಿರೋಧಿ ಮೋಸದ ಬಜೆಟ್.
UnionBudget2023 #UnionBudget
2 years ago
feature
News
Politics
ರೈತ ವಿರೋಧಿ ಬಜೆಟ್
ರಸಗೊಬ್ಬರಕ್ಕೆ ಕೊಡುವ ಅನುದಾನವನ್ನು 2,15,000 ಕೋಟಗಳಿಂದ 1,75,000 ಕೋಟಿಗೆ ಇಳಿಸಿದ ಒಕ್ಕೂಟ ಸರ್ಕಾರದ ರೈತ ವಿರೋಧಿ, ಬಡವರ ವಿರೋಧಿ ಮೋಸದ ಬಜೆಟ್.
UnionBudget2023
2 years ago
feature
News
Politics
2016ರಲ್ಲಿ ತಿಂಗಳಿಗೆ 8000 ಇದ್ದ ರೈತರ ಆದಾಯವನ್ನು 5 ವರ್ಷಗಳಲ್ಲಿ ದ್ವಿಗುಣ ಮಾಡ್ತೀನಿ ಎಂದಿದ್ದಿರಿ. ಅದರ ಪ್ರಕಾರ ಈಗ 16,000 ಆಗಿರಬೇಕಿತ್ತು. ಹಣದುಬ್ಬರ ಸೇರಿಸಿದರೆ ಅದು 21,000 ಆಗಿರಬೇಕಿತ್ತು. ಆದರದು ಕೇವಲ 11,000 ಆಗಿದೆ. ಉತ್ತರ ಇದೆಯಾ ಮೋದಿಯವರೇ ?
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
2 years ago
Show more Posts
Show previous Posts