Type your search query and hit enter:
News
feature
News
Politics
ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ‘ಮನುಜ ಮತ ವಿಶ್ವಪಥ’ ಎಂದು ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವ ಮಹಾನ್ ಚೇತನ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನ ಹಾರ್ಧಿಕ ಶುಭಾಶಯಗಳು.
ಲೋಕ ಉಳಿದು, ಬಾಳಿ ಬದುಕಬೇಕಾದರೆ, ಮಕ್ಕಳೆಲ್ಲ ‘ಅನಿಕೇತನ’ ರಾಗಬೇಕು.
~ಅಫ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
2 years ago
feature
News
Politics
ಸಮಸಮಾಜದ ಕಲ್ಪನೆಗೆ ಹೊಸ ಭಾಷ್ಯ ಬರೆದ ‘ವಿಶ್ವಮಾನವ’ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಶುಭಾಶಯಗಳು.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
Kuvempu
2 years ago
feature
News
Politics
ರಾಜ್ಯದ ಮುಖ್ಯಮಂತ್ರಿ ಪದವಿ ನೀಡಿ ಗೌರವಿಸಿಬೇಕಾಗಿದ್ದ ಧೀಮಂತ ನಾಯಕ ಅಝೀಜ್ ಸೇಠ್ ನಮನ್ನಗಲಿ 21 ವರ್ಷ.
ಈ ದಿನ ಕರ್ನಾಟಕ ರಾಜ್ಯದ ಜನಪ್ರಿಯ ರಾಜಕೀಯ ನಾಯಕ ದಿವಂಗತ ಮಾನ್ಯ ಅಝೀಜ್ ಸೇಠ್ ರ 21ನೇ ಪುಣ್ಯ ಸ್ಮರಣೆಯ ದಿನ.
ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಧೀಮಂತ ನಾಯಕ. ಬೀಡಿ ಕಾರ್ಮಿಕರನ್ನು ಸಂಘಟಿಸಿ ಹಂತ ಹಂತವಾಗಿ ರಾಜ್ಯ ನಾಯಕರಾಗಿ ಬೆಳೆದ ಸೇಠ್ ಸಾಹೇಬ್ 1960 ರಿಂದ 1966 ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿ, 1967 ರಿಂದ 2001 ರ ನಡುವೆ 6 ಭಾರಿ ಶಾಸಕರು, 1972 ರಿಂದ 1984 ರ 12 ವರ್ಷ ಗಳ ಅವಧಿಯಲ್ಲಿ ಸಾರಿಗೆ, ಪ್ರವಾಸೋದ್ಯಮ, ಕಾರ್ಮಿಕ, ವಖ್ಫ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
1984 ರಿಂದ 1989 ರ ವರೆಗೆ ಧಾರವಾಡ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ಸಲ್ಲಿಸಿದ ಸೇವೆ ಅಲ್ಲಾಹು ಸ್ವೀಕರಿಸಲಿ ಅವರ ಪರಲೋಕ ಜೀವನ ಅಲ್ಲಾಹು ಪಾವನಗೊಳಿಸಲಿ.
ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
2 years ago
feature
News
Politics
ಮಾನ್ಯ ಕರ್ನಾಟಕದ ಡಿಜಿಪಿಯವರೇ ಮುಸ್ಲಿಮರನ್ನು ಕೊಲ್ಲಲು ಬಹಿರಂಗವಾಗಿ ಕರೆ ನೀಡಿ “ಆಯುಧಗಳನ್ನು ಮನೆಯಲ್ಲಿ ಇಟ್ಟುಕೊಳ್ಳಿ ಅವುಗಳನ್ನು ತೀಕ್ಷ್ಯವಾಗಿರಿಸಿಕೊಳ್ಳಿ ತರಕಾರಿಗಳನ್ನು ಚೆನ್ನಾಗಿ ಕತ್ತರಿಸಬಹುದಾದರೆ,ಶತ್ರುವಿನ ತಲೆಯೂ ಸಹ ಹಾಗೆ ಮಾಡಬಹುದು” ಎಂಬ ಪ್ರಚೋದನೆ ನೀಡಿರುವ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ?
ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ,
ಎಸ್ಡಿಪಿಐ ಕರ್ನಾಟಕ
2 years ago
feature
News
Politics
ವಿಧಾನಸಭಾ ಚುನಾವಣೆ-2023
ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾ ನಾಯಕರೊಂದಿಗೆ
ಎಸ್ಡಿಪಿಐ ರಾಜ್ಯಾಧ್ಯಕ್ಷರಾದ
ಅಬ್ದುಲ್ ಮಜೀದ್
ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ
ಅಪ್ಸರ್ ಕೊಡ್ಲಿಪೇಟೆ
ಸಮಾಲೋಚನಾ ಸಭೆ
26 DECEMBER
ಸ್ಥಳ : ಎಸ್ಡಿಪಿಐ ಜಿಲ್ಲಾ ಕಚೇರಿ, ಬೆಂಗಳೂರು
2 years ago
feature
News
Politics
ವಿಧಾನಸಭಾ ಚುನಾವಣೆ-2023 ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾ ನಾಯಕರೊಂದಿಗೆ ಎಸ್ಡಿಪಿಐ ರಾಜ್ಯಾಧ್ಯಕ್ಷರಾದ
ಅಬ್ದುಲ್ ಮಜೀದ್ ಸಮಾಲೋಚನಾ ಸಭೆ
DECEMBER 26
ಸ್ಥಳ : ಎಸ್ಡಿಪಿಐ | ಜಿಲ್ಲಾ ಕಚೇರಿ, ತುಮಕೂರು
ಬೆಳಿಗ್ಗೆ 10 ಗಂಟೆಗೆ
2 years ago
feature
News
Politics
ವಿಧಾನಸಭಾ ಚುನಾವಣೆ-2023 ಪೂರ್ವಭಾವಿಯಾಗಿ ಪಕ್ಷದ ಚಿಕ್ಕಮಗಳೂರು ಜಿಲ್ಲಾ ನಾಯಕರೊಂದಿಗೆ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ
ಅಬ್ದುಲ್ ಲತೀಫ್ ಪುತ್ತೂರು ಸಮಾಲೋಚನಾ ಸಭೆ
DEC 25
ಸ್ಥಳ : ಎಸ್ಡಿಪಿಐ ಜಿಲ್ಲಾ ಕಚೇರಿ, | ಚಿಕ್ಕಮಗಳೂರು
ರಾತ್ರಿ 7.30 ಕ್ಕೆ
2 years ago
feature
News
Politics
ವಿಧಾನಸಭಾ ಚುನಾವಣೆ- 2023
ಪೂರ್ವಭಾವಿಯಾಗಿ ಪಕ್ಷದ ದಾವಣಗೆರೆ ಜಿಲ್ಲಾ ನಾಯಕರೊಂದಿಗೆ ಎಸ್ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯರಾದ
ಅಬ್ದುಲ್ ಹನ್ನಾನ್
ಸಮಾಲೋಚನಾ ಸಭೆ DECEMBER 24
ಸ್ಥಳ : | ದಾವಣಗೆರೆ
ಸಂಜೆ 6.30 ಕ್ಕೆ
2 years ago
feature
News
Politics
ವಿಧಾನಸಭಾ ಚುನಾವಣೆ – 2023
ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾ ನಾಯಕರೊಂದಿಗೆ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ
ಅಪ್ಸರ್ ಕೊಡ್ಲಿಪೇಟೆ
ಸಮಾಲೋಚನಾ ಸಭೆ
ಸ್ಥಳ : ಎಸ್ಡಿಪಿಐ ಜಿಲ್ಲಾ ಕಚೇರಿ, ಮಂಡ್ಯ
DEC 25
ಅಪರಾಹ್ನ 3 ಗಂಟೆಗೆ
2 years ago
feature
News
Politics
ನಾಡಿನ ಸಮಸ್ತ ರೈತ ಬಂಧುಗಳಿದೆ
ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು
ಡಿಸೆಂಬರ್ 23
National Farmer’s Day
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
NationalFarmersDay
2 years ago
Show more Posts
Show previous Posts