ಸರೋಜಿನಿ ಮಹಿಷಿ ವರದಿ ಬಂದು ೪೦ ವರ್ಷಗಳಾಗಿವೆ ಆದರೆ ಇಲ್ಲಿಯವರೆಗೂ ಯಾವ ಸರ್ಕಾರವೂ ಅದನ್ನು ಜಾರಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ನಮ್ಮ ನಾಡಿನ ನೆಲ, ಜಲ…