Type your search query and hit enter:
Politics
feature
News
Politics
ವಿಧಾನಸಭಾ ಚುನಾವಣೆ- 2023
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಕಾರ್ಯಯೋಜನೆಯನ್ನು ರೂಪಿಸಲು ಚುನಾವಣಾ ಉಸ್ತುವಾರಿ ಸಮಿತಿಯ ಮಹತ್ವದ ಸಭೆಗೆ ಆಗಮಿಸುತ್ತಿರುವ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಅವರಿಗೆ ಅತ್ಮೀಯ ಸ್ವಾಗತ.
27 ಜನವರಿ
SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ
2 years ago
feature
News
Politics
A mega road show was organized today by the Social Democratic Party of India (SDPI) as part of the Republic Day celebrations. Led by party State President Abdul Majeed Mysore, the procession carried a 300-feet Indian flag from Udayagiri to Kesare in the city. In this procession, party State Vice-President Devanur Puttananjayya, State General Secretary Abdul Latif Puttur, Mysore District President Rafat Ullah Khan, District Vice-President S. Swamy, State Committee Members Maulana Nooruddin Farooqui, Amjad Khan, District Secretary Muhammad Shafi and other leaders participated.
SOCIAL DEMOCRATIC PARTY OF INDIA Narasimharaja Assembly constituency
2 years ago
feature
News
Politics
ಗಣರಾಜ್ಯ ದಿನದ ಆಚರಣೆಯ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ವತಿಯಿಂದ ಇಂದು ಮೆಗಾ ರೋಡ್ ಶೋ ಹಮ್ಮಿಕೊಳ್ಳಲಾಯಿತು. ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರ ನೇತೃತ್ವದಲ್ಲಿ ನಡೆದ ಈ ಮೆರವಣಿಗೆ ನಗರದ ಉದಯಗಿರಿಯಿಂದ ಕೆಸರೆವರೆಗೂ 300 ಅಡಿಗಳ ಭಾರತದ ಧ್ವಜವನ್ನು ಪ್ರದರ್ಶಿಸಲಾಯಿತು. ಈ ಮೆರವಣಿಗೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ಮೈಸೂರು ಜಿಲ್ಲಾಧ್ಯಕ್ಷರಾದ ರಫತ್ ಉಲ್ಲಾ ಖಾನ್, ಜಿಲ್ಲಾ ಉಪಾಧ್ಯಕ್ಷರಾದ ಎಸ್. ಸ್ವಾಮಿ, ರಾಜ್ಯ ಸಮಿತಿ ಸದಸ್ಯರಾದ ಮೌಲಾನಾ ನೂರುದ್ದೀನ್ ಫಾರೂಖಿ, ಅಮ್ಜದ್ ಖಾನ್, ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಶಫಿ ಮುಂತಾದ ನಾಯಕರು ಭಾಗವಹಿಸಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನರಸಿಂಹರಾಜ ವಿಧಾನಸಭಾ ಕ್ಷೇತ್ರ
2 years ago
feature
News
Politics
Happy 73rd Republic Day India, which adopted the constitution given by B. R. Ambedkar and took the form of a republic, has come to a critical juncture today. Hope the country emerges as an example for the world to survive this dire situation of hatred.
~ABDUL MAJEED MYSORE,
State President SDPI – KARNATAKA
Happy Republic Day to All
2 years ago
feature
News
Politics
ಗಣರಾಜ್ಯದ ಸಂರಕ್ಷಕರಾಗೋಣ
ಜನವರಿ 26 ಗಣರಾಜ್ಯ ದಿನಾಚರಣೆ
73ನೇ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು ಬಿ. ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ಅಳವಡಿಸಿಕೊಂಡು ಗಣರಾಜ್ಯದ ರೂಪ ತಳೆದ ಭಾರತ ಇಂದು ನಿರ್ಣಾಯಕ ಘಟ್ಟದಲ್ಲಿ ಬಂದು ನಿಂತಿದೆ. ಈ ವಿಷಮ ಸನ್ನಿವೇಶದಿಂದ ಪಾರಾಗಿ ದೇಶ ಸಹಬಾಳ್ವೆಗೆ ಜಗತ್ತಿಗೇ ಮಾದರಿಯಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ.
~ಅಬ್ದುಲ್ ಮಜೀದ್ ಮೈಸೂರು,
ರಾಜ್ಯಧ್ಯಕ್ಷರು, ಎಸ್.ಡಿ.ಪಿ.ಐ, ಕರ್ನಾಟಕ
ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
2 years ago
feature
News
Politics
ರಾಷ್ಟ್ರೀಯ ಮತದಾರರ ದಿನದ ಶುಭಾಶಯಗಳು
‘ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಜೆಗಳ ಬಳಿ ಇರುವ ಪ್ರಮುಖ ಅಸ್ತ್ರವೆಂದರೆ ಅದು ‘ಮತ’. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆ ಅಸ್ತ್ರವು ಈಗ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಹಾಗಾಗಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ದೇಶದ ಭವಿಷ್ಯವನ್ನು ಮನದಲ್ಲಿಟ್ಟುಕೊಂಡು ಅತ್ಯಂತ ಜಾಗರೂಕತೆಯಿಂದ ಮತ ಚಲಾಯಿಸಬೇಕಾಗಿದೆ.’
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
2 years ago
feature
News
Politics
ರಾಷ್ಟ್ರೀಯ ಮತದಾರರ ದಿನದ ಶುಭಾಶಯಗಳು
‘ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಜೆಗಳ ಬಳಿ ಇರುವ ಪ್ರಮುಖ ಅಸ್ತ್ರವೆಂದರೆ ಅದು ‘ಮತ’. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆ ಅಸ್ತ್ರವು ಈಗ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಹಾಗಾಗಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ದೇಶದ ಭವಿಷ್ಯವನ್ನು ಮನದಲ್ಲಿಟ್ಟುಕೊಂಡು ಅತ್ಯಂತ ಜಾಗರೂಕತೆಯಿಂದ ಮತ ಚಲಾಯಿಸಬೇಕಾಗಿದೆ.’
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
2 years ago
feature
News
Politics
ಜನವರಿ 23
ಭಾರತ ಸ್ವಾತಂತ್ರ್ಯ ಹೋರಾಟದ ಸಲುವಾಗಿ ಒಂದು ಸೈನ್ಯವನ್ನೇ ಕಟ್ಟಿ ಸಂಪೂರ್ಣ ಸ್ವರಾಜ್ಯದ ದೈಯದೊಂದಿಗೆ ಹೋರಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಶುಭಾಶಯಗಳು.
ಯಾವುದೇ ಹೋರಾಟ ಮಾಡದಿದ್ದರೆ ಮತ್ತು ಅಪಾಯಗಳನ್ನು ತೆಗೆದುಕೊಳ್ಳದಿದ್ದರೆ ಜೀವನವು ತನ್ನ ಅರ್ಧದಷ್ಟು ಆಸಕ್ತಿಯನ್ನು ಕಳೆದುಕೊಳ್ಳುತ್ತದೆ’
-ಸುಭಾಷ್ ಚಂದ್ರ ಬೋಸ್
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ, ಕರ್ನಾಟಕ
2 years ago
feature
News
Politics
BJP ಯ B ಟೀಮ್ ಯಾವುದು? ಭಾಸ್ಕರ್ ಪ್ರಸಾದ್ RSS ನಿಂದ ಹೊರ ಬಂದಿರುವುದು ಯಾಕೆ? ಭಾಸ್ಕರ್ ಪ್ರಸಾದ್ ಯಾಕೆ SDPI ಸೇರಿದರು?
ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಫೇಸ್ಬುಕ್ ಲೈವ ಮೂಲಕ ಉತ್ತರಿಸಲಿದ್ದಾರೆ ಭಾಸ್ಕರ ಪ್ರಸಾದ್.
SDPI KARNATAKA LIVE ಸಂಜೆ 7.30ಕ್ಕೆ
ಸೋಮವಾರ 23 ಜನವರಿ, 2023
ಕರೆ ಮಾಡಿ ಪ್ರಶ್ನೆ ಕೇಳಿ: 7090574724
2 years ago
feature
News
Politics
ಜನವರಿ 23
ಬ್ರಿಟೀಷರ ವಿರುದ್ಧದ ಹೋರಾಟದ ಮತ್ತೊಂದು ಮಗ್ಗುಲಿಗೆ ನಾಯಕರಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಶುಭಾಶಯಗಳು.
ಸ್ವಾತಂತ್ರ್ಯವನ್ನು ನೀಡುವುದಿಲ್ಲ, ಅದನ್ನು ಪಡೆದುಕೊಳ್ಳಬೇಕು.
ಸುಭಾಷ್ ಚಂದ್ರ ಬೋಸ್
ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ
2 years ago
Show more Posts
Show previous Posts