Type your search query and hit enter:
Politics
feature
News
Politics
ವಿಧಾನಸಭಾ ಚುನಾವಣೆ-2023
ಪೂರ್ವಭಾವಿ ಸಭೆಗಳನ್ನು ನಡೆಸಲು ಕೊಡಗು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಸ್ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರಿಂದ ಮೂರು ದಿನಗಳ ಪ್ರವಾಸ.
20 ಡಿಸೆಂಬರ್ 2022 ಕೊಡಗು ಜಿಲ್ಲೆ
21 ಡಿಸೆಂಬರ್ 2022 ದಕ್ಷಿಣ ಕನ್ನಡ ಜಿಲ್ಲೆ
22 ಡಿಸೆಂಬರ್ 2022 ಉಡುಪಿ ಜಿಲ್ಲೆ
2 years ago
feature
News
Politics
ಅಧಿವೇಶನದಲ್ಲಿ ಚರ್ಚೆಯಾಗಬೇಕಿದ್ದ ಭ್ರಷ್ಟಾಚಾರ, ಓಟ್ ಕಳ್ಳತನ, ಗಡಿ ವಿವಾದ, ರೈತರ ಸಮಸ್ಯೆಗಳನ್ನು ವಿಷಯಾಂತರ ಮಾಡಲು ಬಿಜೆಪಿ ಸರ್ಕಾರ ಜರ್ಮನಿಯ ನಾಜಿವಾದ ಹಾಗೂ ಇಟಲಿಯ ಫ್ಯಾಸಿಸಂನ ಬೆಂಬಲಿಗ ಹಾಗೂ ಮಹಾತ್ಮ ಗಾಂಧಿಯ ಕೊಲೆ ಹಿಂದಿನ ಸಂಚುಗಾರ ಹೇಡಿ ಸಾವರ್ಕರ್ ಫೋಟೊ ವಿವಾದವನ್ನು ಹುಟ್ಟು ಹಾಕಿದೆ.
ಕರ್ನಾಟಕಕ್ಕೆ ಇವನ ಕೊಡುಗೆ ಏನು?
~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
2 years ago
feature
News
Politics
ಮಾನ್ಯ ADGP ಅಲೋಕ್ ಕುಮಾರ್ ಅವರೇ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಯ ಕುರಿತು ಗಮನಕೊಡಬೇಕಾಗಿ ವಿನಂತಿ.ಪುತ್ತೂರುವಿನಲ್ಲಿ ಈ ರೀತಿಯಲ್ಲಿ ಬ್ಯಾನರ್ ಸಾರ್ವಜನಿಕವಾಗಿ ಹಾಕಿರುವುದು ಗಲಭೆ ಸೃಷ್ಟಿಸುವ ಹುನ್ನಾರವಾಗಿದೆ. ತಾವು ತೆರವು ಗೊಳಿಸಲು ಮುತುವರ್ಜಿ ವಹಿಸುತ್ತೀರಿ ಎಂದು ಭಾವಿಸುತ್ತೇನೆ.
~ರಿಯಾಝ್ ಕಡಂಬು,
ರಾಜ್ಯ ಸಮಿತಿ ಸದಸ್ಯರು, SDPI ಕರ್ನಾಟಕ
2 years ago
feature
News
Politics
ವಿಧಾನಸಭಾ ಚುನಾವಣೆ-2023
ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾ ನಾಯಕರೊಂದಿಗೆ ಎಸ್ಡಿಪಿಐ ರಾಜ್ಯಾಧ್ಯಕ್ಷರಾದ
ಅಬ್ದುಲ್ ಮಜೀದ್
ಸಂವಾದ ಕಾರ್ಯಕ್ರಮ
December 20
ಸ್ಥಳ : ಎಸ್ಡಿಪಿಐ ಜಿಲ್ಲಾ ಕಚೇರಿ, ಮಡಿಕೇರಿ
ಸಂಜೆ 7 ಗಂಟೆಗೆ
2 years ago
feature
News
Politics
ಜಲೀಲ್ ಮತ್ತು ನೌಶೀನ್
ಹುತಾತ್ಮತೆಗೆ ಮೂರು ವರುಷ
ಡಿಸೆಂಬರ್ 19-2019
ಮಂಗಳೂರು ಗೋಲಿಬಾರ್
ಪೊಲೀಸ್ ನಡೆಸಿದ ಬರ್ಬರತೆ
ಖಂಡಿಸಿ ಟ್ವಿಟ್ಟರ್ ಅಭಿಯಾನ
ಇಂದು ಸಂಜೆ 6.30ಕ್ಕೆ
MangaloreGolibarBrutality
3YearsOfMartyrdom
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ
2 years ago
feature
News
Politics
ಜಲೀಲ್ ಮತ್ತು ನೌಶೀನ್
ಹುತಾತ್ಮತೆಗೆ ಮೂರು ವರುಷ
ಡಿಸೆಂಬರ್ 19-2019
ಮಂಗಳೂರು ಗೋಲಿಬಾರ್
ಪೊಲೀಸ್ ನಡೆಸಿದ ಬರ್ಬರತೆ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ
MangaloreGolibarBrutality
3YearsOfMartyrdom #jaleel #nousheen
2 years ago
feature
News
Politics
ಚಿಕ್ಕಮಂಗಳೂರು ನಗರಸಭೆಯ ಎಸ್ಡಿಪಿಐ ಸದಸ್ಯೆ ಮಂಜುಳಾ ಶ್ರೀನಿವಾಸ್ ಅವರ ವಾರ್ಡ್ ನಂಬರ್ 23 ರಲ್ಲಿ ನಡೆಯುತ್ತಿರುವ ಕೆಲಸಕಾಮಗಾರಿ ನೋಟ
ಎಸ್ಡಿಪಿಐ ನಡೆ ಅಭಿವೃದ್ಧಿ ಕಡೆ……
2 years ago
feature
News
Politics
ಬನಹಟ್ಟಿಯ ಕೆ. ಎಚ್. ಡಿ. ಸಿ ಕಾಲೋನಿಯ 500 ನೇಕಾರ ಕುಟುಂಬಗಳಿಗೆ ನಿವೇಶನ ನೀಡಲು ಒತ್ತಾಯಿಸಿ ನೇಕಾರ ಕುಟುಂಬಗಳು ನಡೆಸುತ್ತಿದ್ದ ಹೋರಾಟದಲ್ಲಿ SDPI ತೇರದಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಬೆಂಬಲವನ್ನು ಕೊಟ್ಟಿತು.
2 years ago
feature
News
Politics
ನಿರ್ಣಯ-6
ಏಕರೂಪ ನಾಗರಿಕ ಸಂಹಿತೆ: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯ ಕೋಮು ಅಸ್ತ್ರ.
2 years ago
feature
News
Politics
ನಿರ್ಣಯ-2
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳಿಂದ ಕಠಿಣ ಕಾನೂನುಗಳ ದುರ್ಬಳಕೆ ಮೂಲಕ ತನಿಖಾ ಸಂಸ್ಥೆಗಳ ವಿಕೃತಿ
2 years ago
Show more Posts
Show previous Posts