Type your search query and hit enter:
Politics
feature
News
Politics
ಬಕ್ರೀದ್ ಹಬ್ಬದ ದಿನದಂದು ಸಂಘರ್ಷದ ವಾತಾವರಣ ಸೃಷ್ಟಿಸಲು ಸರಕಾರವೇ ಪ್ರಯತ್ನಿಸುತ್ತಿದೆ.
3 years ago
feature
News
Politics
ಇಂದು SDPI ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಕೆರೂರ್ ಪಟ್ಟಣದ ಡಾಬಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಮಾಯಕ ಮುಸ್ಲಿಂ ಸಮುದಾಯದವರ ಮೇಲೆ ಧಿಡಿರ ಹಲ್ಲೆ ಮಾಡಿದ ದ್ರೋಹಿಗಳನ್ನು ಕೂಡಲೇ ಬಂಧನ ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಶಾಂತಿ ನೆಲಸಬೇಕು ಎನ್ನುವ ನಿಟ್ಟಿನಲ್ಲಿ ಒತ್ತಾಯಿಸುತ್ತ…
ಹಲ್ಲೆಗೋಳಗಾದ ಅಮಾಯಕರಾದ:(1)ರಾಜೇಸಾಬ ಜಾಫರಸಾಬ ಮಳಗಲಿ,(2)ಮಹಮ್ಮದ ರಫೀಕ ಕರೀಮಸಾಬ ಮಳಗಲಿ (3)ದಾವಲಮಲಿಕ್ ಮಹೇಬೂಬಸಾಬ ಮಳಗಲಿ(4)ಮಹಮ್ಮದಹನಿಪ್ ಚಾಂದಸಾಬ ಚಿಕ್ಕೂರ ಈ ಎಲ್ಲ ಅಮಾಯಕ ಗಾಯಾಳುಗಳನ್ನು ಬೇಟಿ ಮಾಡಿ ಸಾಂತ್ವನ ಮತ್ತು ಕಾನೂನು ನೆರವು ನೀಡುವ ಭರವಸೆ ನೀಡಲಾಯಿತು
ದೌರ್ಜನ್ಯ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಸ್ ಡಿ ಪಿ ಐ ನಿಯೋಗ ಆಗ್ರಹಿಸಿದೆ
3 years ago
feature
News
Politics
ಬರದಿಂದ ನಡೆಯುತ್ತಿದೆ ಜುಲೈ 17ರಂದು ಮೈಸೂರಿನಲ್ಲಿ ನಡೆಯಲಿರುವ ಜನಾಧಿಕಾರ ಸಮಾವೇಶದ ಸಿದ್ಧತೆ
3 years ago
feature
News
Politics
ಎಲ್ಲಾ ಅನಿವಾಸಿ ಭಾರತೀಯರಿಗೆ
ಬಕ್ರೀದ್ ಹಬ್ಬದ
ಶುಭಾಶಯಗಳು
ಅಬ್ದುಲ್ ಮಜೀದ್,
ರಾಜ್ಯಧ್ಯಕ್ಷರು, SDPI ಕರ್ನಾಟಕ
EidAlAdha #EidAdhaMubarak #EidMubarak2022
3 years ago
feature
News
Politics
ಡಾಕ್ಟರ್ ಆಗಿರಲು ಅಯೋಗ್ಯನಾದವನು ಶಾಸಕರಾಗಿರುವುದು ಕ್ಷೇತ್ರದವರ ದುರಂತ.
40 ಪರ್ಸೆಂಟ್ ನ ನಾಲಾಯಕ್ ನಿಂದ ಕಾನೂನು ಕಲಿಯುವ ಅವಶ್ಯಕತೆ ರಾಜ್ಯದ ಜನತೆಗೆ ಬಂದಿಲ್ಲ.
-ಅಥಾವುಲ್ಲಾ ಜೋಕಟ್ಟೆ,
ರಾಜ್ಯ ಸಮಿತಿ ಸದಸ್ಯ,
ಎಸ್ಡಿಪಿಐ ಕರ್ನಾಟಕ
3 years ago
feature
News
Politics
ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ನೀವು ಕಡಿಯಬಾರದು ಅದು ನಮ್ಮ ಮಾತೆ!!!. ಬಿಜೆಪಿಯವರಾದ ನಾವು ಕಡಿದು ರಫ್ತು ಮಾಡುತ್ತೇವೆ, ಮತ್ತು ಕದ್ದು ಮುಚ್ಚಿ ತಿನ್ನುತ್ತೇವೆ. ಆಗ ಮಾತೆನೂ ಅಲ್ಲ..ದೇವರೂ ಅಲ್ಲ…
-ಅಶ್ರಫ್ ಮಾಚಾರ್,
ರಾಜ್ಯ ಕಾರ್ಯದರ್ಶಿ,
ಎಸ್ಡಿಪಿಐ ಕರ್ನಾಟಕ
3 years ago
feature
News
Politics
ಪ್ರಜಾತಂತ್ರದ ನಾಲ್ಕನೇ ಅಂಗವಾದ ಮಾಧ್ಯಮದ ದುರಂತ ನೋಡಿ,
ನಟಿಯೊಬ್ಬಳು ತನ್ನ ಪ್ರಿಯಕರನೊಂದಿಗೆ
ಹೋಟೆಲ್ ರೂಮಿನಲ್ಲಿದ್ದ ಖಾಸಗಿ ವಿಶಯವನ್ನು ವಾರಗಟ್ಟಲೆ ಚರ್ಚೆ ಮಾಡುತ್ತಾರೆ ಆದರೆ ಮೈಸೂರಿನಲ್ಲಿ ಜಿಲ್ಲಾಡಳಿತ ಬಾಲಕಿಯರ ಶಾಲೆಗೆ ಬೀಗ ಜಡಿದು, 158 ಮಕ್ಕಳು ಒಂದು ವಾರದಿಂದ ಬೀದಿಗೆ ಬಿದ್ದಿದ್ದಾರೆ ಯಾವ ಮಾಧ್ಯಮವೂ ಗಂಭೀರ ಚರ್ಚೆ ನಡೆಸುತ್ತಿಲ್ಲ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI
3 years ago
feature
News
Politics
ಬಿಜೆಪಿ ಸರ್ಕಾರದ “ಮುಸ್ಲಿಂ ದ್ವೇಷಕ್ಕೆ” ಬಲಿಯಾದ ಮೈಸೂರಿನ ಫಾರೂಖಿಯ ಬಾಲಕಿಯರ ಫ್ರೌಡಶಾಲೆ-ಬೀದಿಗೆ ಬಿದ್ದ 158 ವಿದ್ಯಾರ್ಥಿನಿಯರು:
FB ಲೈವ್ ನಲ್ಲಿ ಮಾತನಾಡಲಿದ್ದಾರೆ
SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು
ಸಮಯ : ಕನ್ನಡದಲ್ಲಿ 3PM
ಊರದುವಿನಲ್ಲಿ 3.20 PM
3 years ago
feature
News
Politics
ಪ್ರಮೋದ್ ಮುತಾಲಿಕ್ ಭಾಗವಹಿಸುವ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ದಿನಾಂಕ 13.07.2022 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಹಾಗೂ ಕೋಮು ಪ್ರಚೋದನೆ ನೀಡುವ ನೀಡುವ ಪ್ರಮೋದ್ ಮುತಾಲಿಕ್ ರವರು ವಿಜಯನಗರ ಜಿಲ್ಲೆಗೆ ಪ್ರವೇಶಿಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕೆಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
3 years ago
feature
News
Politics
Under the leadership of Mujahid Pasha, a new house was re-built and handed over to the family under BBMP Special Scheme
The family belonging to the economical weaker background was facing difficulty as their house was in bad shape.
SiddapuraWard #SDPIBengaluru #SDPIKarnataka
3 years ago
Show more Posts
Show previous Posts