All Rights ReservedView Non-AMP Version
Political Party | SDPI | SDPI Karnataka | SDPI bangalore
• feature
• News
• Politics

ಬೃಹತ್ ಜನಾಧಿಕಾರ ಸಮಾವೇಶ
ಎಸ್ಡಿಪಿಐ ಒಂದೇ ಪರ್ಯಾಯ
ಜೂನ್ 12 ಭಾನುವಾರ, ಅಪರಾಹ್ನ 2.00 ಗಂಟೆಗೆ, ಮಾಗನಹಳ್ಳಿ ರಸ್ತೆ, ಮಿಲಾದ್ ಮೈದಾನ, ದಾವಣಗೆರೆ.
Davangere

4 years ago

• feature
• News
• Politics

ಜೂನ್ 5, ವಿಶ್ವ ಪರಿಸರ ದಿನ : ಸಂದೇಶ ನೀಡಿದ SDPI

4 years ago

• feature
• News
• Politics

Karnataka MLC Election 13-06-2022
SOUTH GRADUATES CONSTITUENCY
(Mysore, Mandya, Hassan, Chamrajanagar)
Caste your First Preferential Vote For
Rafath Ulla Khan
MLC Candidate, South Graduates Constituency
MLCElection2022 #SDPIKarnataka

4 years ago

• feature
• News
• Politics

ಮುಸ್ಲಿಮರ ಮತ ಕೇಳುವ ನೈತಿಕತೆ ಕಾಂಗ್ರೆಸ್ ಗಿಲ್ಲ: ಎಸ್ಡಿಪಿಐ

4 years ago

• feature
• News
• Politics

ಗೆಲ್ಲಲು ಅಗತ್ಯ ಮತ ಇಲ್ಲದಿದ್ದರೂ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ ಗೆ ಭಿಫಾರಂ ನೀಡಿ ಬಲಿ ಕಾ ಬಕ್ರಾ ಮಾಡಿದೆ. ಕಾಂಗ್ರೇಸ್ ಗೆ ಮುಸ್ಲಿಮರ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ ಒಂದನೇ ಅಭ್ಯರ್ಥಿಯಾಗಿ ಏಕೆ ಮನ್ಸೂರ್ ಖಾನರನ್ನು ಆಯ್ಕೆ ಮಾಡಿಲ್ಲ?
~ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, SDPI
SDPI Karnataka Prajavani
Tv9Kannada

4 years ago

• feature
• News
• Politics

ಬೆಂಗಳೂರಿಗೆ ಆಗಮಿಸಿದ ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ಬಿಜೆಪಿ ಸಂಘಪರಿವಾರದ ದುಷ್ಕರ್ಮಿಗಳು ಮಸಿ ಎರಚಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದನ್ನು ಖಂಡಿಸಿ, ಕೂಡಲೇ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಂಗಳೂರು ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಪರಾಹ್ನ 4 ಗಂಟೆಗೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ SDPI ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮುಖ್ಯ ಭಾಷಣ ಗೈದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಬೆಂಗಳೂರು, ಉಪಾಧ್ಯಕ್ಷರಾದ ರಮೇಶ್ ಕುಮಾರ್ ಹಾಗೂ ಇತರ ಪ್ರಮುಖ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.

4 years ago

• feature
• News
• Politics

BJP ಮತ್ತು RSS ಪುಂಡರು, ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ, ಇಂತಹ ಕುಕೃತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಹಲ್ಲೆ ಕೋರ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ. ಮತ್ತು ಕೃತ್ಯವನ್ನು ಖಂಡಿಸಿ SDPI ರಾಜ್ಯವ್ಯಾಪಿಯಾಗಿ ಪ್ರತಿಭಟನೆ ನಡೆಸಲಿದೆ ಎಂದು ಘೋಷಿಸಿದ್ದಾರೆ

4 years ago

• feature
• News
• Politics

ಮೊಟ್ಟೆ, ಯೂನಿಫಾರಂ, ಬಿಟ್ ಕಾಯಿನ್ ಹಗರಣ, PSI/FDA, ನೇಮಕಾತಿ ಅಕ್ರಮ, 40% ಕಮಿಷನ್, NEP/ಪಠ್ಯ ಪುಸ್ತಕ ಪರಿಷ್ಕರಣೆ, ಟಿಪ್ಪು ಸುಲ್ತಾನ್, ನಾರಾಯಣಗುರು, ಪೆರಿಯಾರ್, ಭಗತ್ ಸಿಂಗ್ ಅವಮಾನ, ತ್ರಿಶೂಲ ವಿತರಣೆ, ಬಂದೂಕು ತರಬೇತಿ ಇವುಗಳ ವಿರುದ್ಧ ಬೀದಿ ಹೋರಾಟ ನಡೆಸಲು @INCKarnataka ಗೆ ಸಾಧ್ಯವಾಗದ್ದು 40% ಕಮಿಷನ್ ಒಳಒಪ್ಪಂದದ ಫಲಶ್ರುತಿಯೇ?
ಅಶ್ರಫ್ ಮಾಚಾರ್
SDPI ರಾಜ್ಯ ಕಾರ್ಯದರ್ಶಿ ಕರ್ನಾಟಕ

4 years ago

• feature
• News
• Politics

ನಾಟಕ
ಬೃಹತ್ ಜನಾಧಿಕಾರ ಸಮಾವೇಶ |
People’s Power Conference ಮೇ 27 |
Adyar, Kannur, Mangaluru Live
SDPIKarnataka #KannurLive

4 years ago

• feature
• News
• Politics

ದೋಣಿ ಮೂಲಕ ಆಗಮಿಸಿದ ವಿಹಂಗಮ ದೃಶ್ಯ
ಬೃಹತ್ ಜನಾಧಿಕಾರ ಸಮಾವೇಶ | People’s Power Conference ಮೇ 27 | Adyar, Kannur, Mangaluru Live
SDPIKarnataka #KannurLive

4 years ago

Show more Posts
Show previous Posts
All Rights ReservedView Non-AMP Version