Political Party | SDPI | SDPI Karnataka | SDPI bangalore
Type your search query and hit enter:
feature
News
Politics
ಮಾನ್ಯ @CMofKarnataka
ಏನ್ ನಡೀತಾ ಇದೆ ಕರ್ನಾಟಕದಲ್ಲಿ? ‘ನಾವು ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ’ ಎಂಬ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿಕೆಯಂತೆ ಸರ್ಕಾರದ ಅಸಮರ್ಥತೆ ಸಾಬೀತಾಗಿದೆ. ಇಂತಹ ಸರ್ಕಾರ ಯಾವ ಪುರುಷಾರ್ಥಕ್ಕೆ ಇರಬೇಕು? ರಾಜ್ಯ ಅರಾಜಕತೆಗೆ ತಲುಪಲು ಕಾರಣ ಯಾರು?
~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI
2 years ago
feature
News
Politics
SDPI ಯಿಂದ ಮೈಸೂರಿನ ಹಲವು ಕಡೆ ಕರ್ನಾಟಕ ರಾಜ್ಯೋತ್ಸವ ಆಚರಣೆ : ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಭಾಗಿ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಮೈಸೂರಿನ ವಿವಿಧ ಕಡೆಗಳಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಅಮದ್ ಖಾನ್ ಮತ್ತು ಮೌಲಾನ ನೂರುದ್ದೀನ್, ಜಿಲ್ಲಾಧ್ಯಕ್ಷ ರಫತ್ ಖಾನ್, ಜಿಲ್ಲಾ ಉಪಾಧ್ಯಕ್ಷ ಎಸ್. ಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಫಿಯುಲ್ಲಾ, ವಿಮೆನ್ ಇಂಡಿಯಾ ಮೂಮ್ಮೆಂಟ್ ನ ಜಿಲ್ಲಾಧ್ಯಕ್ಷೆ ಆಯಿಷಾ ಝಬಿ, ಜಿಲ್ಲಾ ನಾಯಕರಾದ ಮನ್ಸೂರ್, ಫಿರ್ದೌಸ್ ಉಪಸ್ಥಿತರಿದ್ದರು.
KannadaRajyotsava #flaghoisting
2 years ago
feature
News
Politics
ಒಲವಿನ ಕರ್ನಾಟಕ
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು
ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ
ಎಸ್. ಡಿ. ಪಿ. ಐ ಸಂಕಲ್ಪ
ಎಂಬ ವಿಷಯದ ಕುರಿತು FB ಲೈವ್ ನಲ್ಲಿ ಮಾತನಾಡಲಿದ್ದಾರೆ.
ಸಮಯ : ಇಂದು ರಾತ್ರಿ 8.30
2 years ago
feature
News
Politics
ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು
2 years ago
feature
News
Politics
ಕರ್ನಾಟಕ ಎಂದರೆ ವೈವಿಧ್ಯತೆ, ಸೌಹಾರ್ದತೆಯ ಸಂಕೇತ. ಅದನ್ನು ನಿತ್ಯ ನಿರಂತರ ಅಳವಡಿಸಿಕೊಂಡು ಕರ್ನಾಟಕವನ್ನು ಸಮೃದ್ಧ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ದುಡಿಯೋಣ.
ದೇವನೂರ್ ಪುಟ್ನಂಜಯ್ಯ,
ರಾಜ್ಯ ಉಪಾಧ್ಯಕ್ಷರು
2 years ago
feature
News
Politics
ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು
2 years ago
feature
News
Politics
ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು
2 years ago
KannadaPressReleases
Politics
ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭ ಕೋರಿದ SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್
2 years ago
feature
News
Politics
ವಿಧಾನಸಭಾ ಚುನಾವಣೆಯ ಭಾಗವಾಗಿ ಚಿತ್ರದುರ್ಗ ಜಿಲ್ಲಾ ಸಮಿತಿ ಸಭೆ ಹಾಗೂ ಕಾರ್ಯಕರ್ತರ ಸಮಾವೇಶಕ್ಕೆ 1-11-2022 ಮಂಗಳವಾರದಂದು ಆಗಮಿಸುತ್ತಿರುವ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಲತೀಫ್ ಪುತ್ತೂರು ಹಾಗೂ ಅಪ್ಸರ್ ಕೊಡ್ಲಿಪೇಟೆ ರವರಿಗೆ ಆತ್ಮೀಯ ಸ್ವಾಗತ ಬಯಸುತ್ತಿದ್ದೇವೆ.
ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಚಿತ್ರದುರ್ಗ
2 years ago
feature
News
Politics
44 ವರ್ಷದಿಂದ ಅಲೆಮಾರಿ ಜನಾಂಗ ಹಕ್ಕುಪತ್ರಗಳಿಗಾಗಿ ಅಲೆದಾಟ:
ಇದೇ ಮೋದಿ ಹೇಳಿದ 2022ಕ್ಕೆ ಎಲ್ಲರಿಗೂ ಸ್ವಂತ ಮನೆ ಭರವಸೆಯ ನಿಜರೂಪ
2 years ago
Show more Posts
Show previous Posts