#GramPanchayathElection

ಅಭಿನಂದನೆಗಳು

ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಇಕ್ಬಾಲ್ ಎಸ್. ಎನ್. ಹಾಗೂ ಉಪಾಧ್ಯಕ್ಷರಾಗಿ ಸಬಿತಾ ಡಿಸೋಜ ಅವರು ಚುನಾಯಿತರಾಗಿದ್ದಾರೆ. ಅವರಿಗೆ ಅಭಿನಂದನೆಗಳು.

1 year ago

ಸಜಿಪನಡು ಗ್ರಾಮ ಪಂಚಾಯತ್ ನಲ್ಲಿ ಮೂರನೇ ಅವಧಿಗೂ ವಿಜಯ ಪತಾಕೆ ಹಾರಿಸಿದ SDPI

ಅಧ್ಯಕ್ಷರಾಗಿ ಇಕ್ವಾಲ್ SN ಮತ್ತು ಉಪಾಧ್ಯಕ್ಷೆಯಾಗಿ ಸಬಿತಾ ಡಿಸೋಜ ಅವರು ಆಯ್ಕೆಯಾಗಿದ್ದಾರೆ. SDPIKarnataka #GramPanchayatElection

1 year ago