#InsultingAmbedkarStatue

ಕಲ್ಬುರ್ಗಿ ಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಅವಮಾನಿಸಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಲು ಆಗ್ರಹಿಸುತ್ತೇನೆ.

ಮೊನ್ನೆ ಗಂಗಾವತಿ ನೆನ್ನೆ ಬೀದರ್ ಇಂದು ಕಲ್ಬುರ್ಗಿ ಹೀಗೆ ಸಂವಿಧಾನ ಶಿಲ್ಪಿಯನ್ನು ಅವಮಾನಿಸುವ ಘಟನೆಗಳು ಮರುಕಳಿಸುತ್ತಲೇ ಇರುವುದು ಖಂಡನೀಯ. ಇಂತಹ ಘಟನೆಗಳು ಮರುಕಳಿಸದಂತೆ ಪೋಲಿಸ್ ಇಲಾಖೆ ಎಚ್ಚರ…

1 year ago