#IsmailZabiUlla

ಎಸ್‌ಡಿಪಿಐ ಪಕ್ಷದ ಇಸ್ಮಾಯಿಲ್ ಝಬೀವುಲ್ಲಾ ಅದಕ್ಕೆ ಸಮರ್ಥ ನಾಯಕರು. ಸರ್ವತೋಮುಖ ಅಭಿವೃದ್ಧಿಗಾಗಿ ನಿಮ್ಮ ಮತ ಅವರಿಗೇ ಮೀಸಲಿಡಿ.

ಅಭಿವೃದ್ಧಿಗಾಗಿ ಕಾಯುತ್ತಿರುವ ದಾವಣಗೆರೆ ವಿಧಾನಸಭಾ ಕ್ಷೇತ್ರಕ್ಕೆ ಸಮರ್ಥ ಪ್ರತಿನಿಧಿಬೇಕು. ಎಸ್‌ಡಿಪಿಐ ಪಕ್ಷದ ಇಸ್ಮಾಯಿಲ್ ಝಬೀವುಲ್ಲಾ ಅದಕ್ಕೆ ಸಮರ್ಥ ನಾಯಕರು. ಸರ್ವತೋಮುಖ ಅಭಿವೃದ್ಧಿಗಾಗಿ ನಿಮ್ಮ ಮತ ಅವರಿಗೇ ಮೀಸಲಿಡಿ.…

1 year ago

ರಟ್ಟಿಹಳ್ಳಿಗೆ ಎಸ್.ಡಿ.ಪಿ.ಐ ಪಕ್ಷದ ನಿಯೋಗ ಭೇಟಿ.

ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ದಾವಣಗೆರೆ ಜಿಲ್ಲಾಧ್ಯಕ್ಷರು ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಇಸ್ಮಾಯಿಲ್ ಜಿಬಿವುಲ್ಲಾ, ಉಪಾಧ್ಯಕ್ಷರಾದ ರಜ್ಜ ರಿಯಾಝ್ ಅಹ್ಮದ್,…

2 years ago