#KogiluLayout

ಬೆಂಗಳೂರಿನ ಫಕೀರ್ ಕಾಲೋನಿಯ ಬಡವರ ಮನೆಗಳಿಗೆ ಬುಲ್ಲೋಜರ್! ಇನ್ಫೋಸಿಸ್ ನಿಂದ KIADB ಭೂಮಿ ರಿಯಲ್ ಎಸ್ಟೇಟ್‌ಗೆ ಮಾರಾಟ ಸರ್ಕಾರ ಮೌನ!

ಬಡವರ ಕಣ್ಣಿಗೆ ಸುಣ್ಣ, ಕಾರ್ಪೊರೇಟ್ ಕಣ್ಣಿಗೆ ಬೆಣ್ಣೆ 53.5 ಎಕರೆ ಭೂಮಿ ದುರುಪಯೋಗ ಪಡಿಸಿಕೊಂಡ ಇನ್ಫೋಸಿಸ್ ವಿರುದ್ಧ ಏನು ಕ್ರಮ..? ~ಅಬ್ದುಲ್ ಮಜೀದ್,(ರಾಜ್ಯಾಧ್ಯಕ್ಷರು, SDPI ಕರ್ನಾಟಕ) SDPIKarnataka…

6 hours ago