⬛ ತನ್ನ ಉಸಿರಿನ ಕೊನೆಯ ಕ್ಷಣದವರೆಗೂ ರಾಜಿ ಇಲ್ಲದ ಹೋರಾಟದ ಮೂಲಕ ಬ್ರಿಟೀಷರಿಗೆ ಸೆಡ್ಡು ಹೊಡೆದಿದ್ದ ಭಾರತದ ಮೊದಲ ಸ್ವಾತಂತ್ರ‍್ಯ ಹೋರಾಟಗಾರ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್…
ಸ್ವಾತಂತ್ರ್ಯ ಹೋರಾಟದ ಮೊದಲ ಸೇನಾನಿ, ಕನ್ನಂಬಾಡಿ ಕಟ್ಟೆಯ ಕನಸಿಗೆ ಪ್ರಾಥಮಿಕ ರೂಪ ಕೊಟ್ಟ, ರೇಷ್ಮೆಯನ್ನು ಪರಿಚಯಿಸುವ ಮೂಲಕ ರೈತರಿಗೆ ಪರ್ಯಾಯ ಒದಗಿಸಿಕೊಟ್ಟ, ಭೂ ರಹಿತರಿಗೆ ಭೂಮಿ ಹಂಚಿದ,…