#SDPIKarnataka

68 ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ68 ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ

68 ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ವತಿಯಿಂದ 68 ನೇ ಕರ್ನಾಟಕ ರಾಜ್ಯೋತ್ಸವವನ್ನು ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.…

2 years ago

“ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ”<br>ಸಮಸ್ತ ಕನ್ನಡಿಗರಿಗೆ, ಕನ್ನಡ ರಾಜ್ಯೋತ್ಸವದ ಶುಭಾಶಯಗಳು<br><br>

ಕನ್ನಡ ನನ್ನ ಕನಸು, ಕನ್ನಡ ನನ್ನ ಮನಸ್ಸು, ಕನ್ನಡಿಗನೆಂಬ ಹೆಮ್ಮೆ ಸೊಗಸು, ನಮ್ಮಲ್ಲಿ ಕನ್ನಡವನ್ನು ಉಳಿಸು, ಎಲ್ಲೆಲ್ಲೂ ಕನ್ನಡವನ್ನು ಬೆಳೆಸು.. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು..~ಅಬ್ದುಲ್ ಮಜೀದ್ರಾಜ್ಯಾಧ್ಯಕ್ಷರು, SDPI…

2 years ago

”ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ”

ರಾಜ್ಯಾದ್ಯಂತ ಸುವರ್ಣ ಕನ್ನಡ ರಾಜ್ಯೋತ್ಸವ ಆಚರಣೆ 1-ನವೆಂಬರ್-2023

2 years ago

ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು

ಬೆನ್ನಿನ ಹಿಂದೆ ಆಡಿಕೊಳ್ಳುವ ಜನರ ಬಗ್ಗೆ ತಲೆಕೆಡಿಸಿಕೊಳ್ಳಬೇಡ, ಏಕೆಂದರೆ ನಿನ್ನ ಬೆನ್ನು ನಿನಗೆ ಕಾಣುವುದಿಲ್ಲ, ಎದುರಾದರೆ ಎದುರಿಸಿ ಗೆದ್ದೇ ಗೆಲ್ಲುವೆ. ಮಹರ್ಷಿ ವಾಲ್ಮೀಕಿ ~ಬಿ ಆರ್ ಭಾಸ್ಕರ್…

2 years ago

ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು

ನೀವು ಜ್ಞಾನ, ಹಣ, ಪ್ರತಿಷ್ಠೆ, ಶಕ್ತಿಯನ್ನು ಸಂಗ್ರಹಿಸಬಹುದು. ಆದರೆ ಇದೆಲ್ಲದರ ನಡುವೆ ಪ್ರೀತಿಯನ್ನು ಕಳೆದುಕೊಂಡಿದ್ದರೆ ನೀವು ನಿಜವಾದ ಬದುಕನ್ನೇ ಕಳೆದುಕೊಂಡಿದ್ದೀರಿ ಎಂದರ್ಥ. ಮಹರ್ಷಿ ವಾಲ್ಮೀಕಿ ~ಅಬ್ದುಲ್ ಮಜೀದ್ರಾಜ್ಯಾಧ್ಯಕ್ಷರು,…

2 years ago

ಗೈಬು ಸಾಬ್ ಮುಲ್ಲಾ ಒಂದು ನೆನಪು: ಅನುಸ್ಮರಣಾ ಸಭೆ

ಸೆಪ್ಟೆಂಬರ್ 17, 2023 ರಂದು ದುಷ್ಕರ್ಮಿಗಳಿಂದ ಕೊಲೆಗೈಯ್ಯಲ್ಪಟ್ಟ ಎಸ್‌ಡಿಪಿಐ ಕಾರ್ಯಕರ್ತ ಗೈಬು ಸಾಬ್ ಮುಲ್ಲಾ ಒಂದು ನೆನಪು: ಅನುಸ್ಮರಣಾ ಸಭೆ ಅಕ್ಟೋಬರ್ 24, 2023 ರಂದು ಬಾಗಲಕೋಟೆಯಲ್ಲಿ…

2 years ago
ಮಾನ್ಯ ಮುಖ್ಯಮಂತ್ರಿ Siddaramaiah ನವರೇ,ಮಾನ್ಯ ಮುಖ್ಯಮಂತ್ರಿ Siddaramaiah ನವರೇ,

ಮಾನ್ಯ ಮುಖ್ಯಮಂತ್ರಿ Siddaramaiah ನವರೇ,

ನೆನ್ನೆ ತಾವು, ವಿಧಾನಸೌದದಲ್ಲಿ ಅರಿಶಿನ‌ ಕುಂಕುಮ ಬಳಸುವ ಬಗ್ಗೆ ಅದೇನೋ ಆರ್ಡರ್ ಮಾಡಿದ್ರಪ್ಪ. ಆದರೇ, ಆರ್ಡರ್ ಮಾಡಿದ ನಿಮ್ಮ ಉದ್ದೇಶ ಏನಿತ್ತು. ಅದೇನಾಯ್ತು ಅನ್ನೋದಷ್ಟೇ ನಮ್ ಪ್ರಶ್ನೆ.…

2 years ago