Type your search query and hit enter:
#SDPIKarnataka
feature
News
Politics
ರಾಷ್ಟ್ರೀಯ ಮತದಾರರ ದಿನದ ಶುಭಾಶಯಗಳು
‘ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಜೆಗಳ ಬಳಿ ಇರುವ ಪ್ರಮುಖ ಅಸ್ತ್ರವೆಂದರೆ ಅದು ‘ಮತ’. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆ ಅಸ್ತ್ರವು ಈಗ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಹಾಗಾಗಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ದೇಶದ ಭವಿಷ್ಯವನ್ನು ಮನದಲ್ಲಿಟ್ಟುಕೊಂಡು ಅತ್ಯಂತ ಜಾಗರೂಕತೆಯಿಂದ ಮತ ಚಲಾಯಿಸಬೇಕಾಗಿದೆ.’
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
3 years ago
feature
News
Politics
ಜನವರಿ 23
ಭಾರತ ಸ್ವಾತಂತ್ರ್ಯ ಹೋರಾಟದ ಸಲುವಾಗಿ ಒಂದು ಸೈನ್ಯವನ್ನೇ ಕಟ್ಟಿ ಸಂಪೂರ್ಣ ಸ್ವರಾಜ್ಯದ ದೈಯದೊಂದಿಗೆ ಹೋರಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಶುಭಾಶಯಗಳು.
ಯಾವುದೇ ಹೋರಾಟ ಮಾಡದಿದ್ದರೆ ಮತ್ತು ಅಪಾಯಗಳನ್ನು ತೆಗೆದುಕೊಳ್ಳದಿದ್ದರೆ ಜೀವನವು ತನ್ನ ಅರ್ಧದಷ್ಟು ಆಸಕ್ತಿಯನ್ನು ಕಳೆದುಕೊಳ್ಳುತ್ತದೆ’
-ಸುಭಾಷ್ ಚಂದ್ರ ಬೋಸ್
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ, ಕರ್ನಾಟಕ
3 years ago
feature
News
Politics
BJP ಯ B ಟೀಮ್ ಯಾವುದು? ಭಾಸ್ಕರ್ ಪ್ರಸಾದ್ RSS ನಿಂದ ಹೊರ ಬಂದಿರುವುದು ಯಾಕೆ? ಭಾಸ್ಕರ್ ಪ್ರಸಾದ್ ಯಾಕೆ SDPI ಸೇರಿದರು?
ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಫೇಸ್ಬುಕ್ ಲೈವ ಮೂಲಕ ಉತ್ತರಿಸಲಿದ್ದಾರೆ ಭಾಸ್ಕರ ಪ್ರಸಾದ್.
SDPI KARNATAKA LIVE ಸಂಜೆ 7.30ಕ್ಕೆ
ಸೋಮವಾರ 23 ಜನವರಿ, 2023
ಕರೆ ಮಾಡಿ ಪ್ರಶ್ನೆ ಕೇಳಿ: 7090574724
3 years ago
feature
News
Politics
ಜನವರಿ 23
ಬ್ರಿಟೀಷರ ವಿರುದ್ಧದ ಹೋರಾಟದ ಮತ್ತೊಂದು ಮಗ್ಗುಲಿಗೆ ನಾಯಕರಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಶುಭಾಶಯಗಳು.
ಸ್ವಾತಂತ್ರ್ಯವನ್ನು ನೀಡುವುದಿಲ್ಲ, ಅದನ್ನು ಪಡೆದುಕೊಳ್ಳಬೇಕು.
ಸುಭಾಷ್ ಚಂದ್ರ ಬೋಸ್
ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ
3 years ago
feature
News
Politics
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ತಾವು ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೇಡಗೊಟ್ಟದಲ್ಲಿ ಆಯೋಜಿಸಿದ್ದ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಹಳೆಯ ಸಹಪಾಠಿಗಳು ಮತ್ತು ಶಿಕ್ಷಕರೊಂದಿಗೆ ಸಮಯ ಕಳೆದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ
3 years ago
feature
News
Politics
ಮಾನ್ಯ Narendra Modi ಅವರೇ ಸತ್ಯ ಹೇಳುವ ಒಂದು ಡಾಕ್ಯುಮೆಂಟರಿ ನಿಮ್ಮ ನಿದ್ದೆಗೆಡಿಸುತ್ತದೆಯೇ ?
ಸತ್ಯವನ್ನು ಅದೆಷ್ಟು ದಿನ ಬ್ಲಾಕ್ ಮಾಡ್ತೀರಿ? ಇಂದಲ್ಲ ನಾಳೆ ಅದು ಜನರ ಮುಂದೆ ಬಂದೇ ಬರುತ್ತೆ.
BBCDocumentary
themodiquestion
ModiDocumentaryRow
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
3 years ago
feature
News
Politics
ಮೊನ್ನೆ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರೊಂದಿಗೆ “ಅಭಿವೃದ್ಧಿ ಬಿಡಿ, ಲವ್ ಜಿಹಾದ್ ಮಾತನಾಡಿ” ಎಂದಾಗಲೇ ಸ್ಪಷ್ಟವಾಗಿತ್ತು ಇವರ ಚುನಾವಣಾ ಅಜೆಂಡಾ. ಈ ರೀತಿಯ ಹೇಳಿಕೆಯಿಂದ ಮಾತ್ರ ಬಿಜೆಪಿಯಲ್ಲಿ ಟಿಕೆಟ್ ಸಿಗುವುದು ಎಂದು ಭರತ್ ಶೆಟ್ಟಿ ಗೆ ಚೆನ್ನಾಗಿ ಗೊತ್ತಿದೆ. ಇವರ ಗತಿಗೇಡು ನೋಡಿ!!!
~ಅಶ್ರಫ್ ಮಾಚಾರ್,
ರಾಜ್ಯ ಕಾರ್ಯದರ್ಶಿ, ಎಸ್.ಡಿ.ಪಿ.ಐ ಕರ್ನಾಟಕ
3 years ago
feature
News
Politics
Let’s be the Saviors of the Republic
January 26 Republic Day
Let us be the Saviors of this Republic by understanding the dangers of 40% wealth accumulation among the richest 1% of the country.
SOCIAL DEMOCRATIC PARTY OF INDIA KARNATAKA
3 years ago
feature
News
Politics
ಗಣರಾಜ್ಯದ ಸಂರಕ್ಷಕರಾಗೋಣ
ಜನವರಿ 26 ಗಣರಾಜ್ಯ ದಿನಾಚರಣೆ
ದೇಶದ 1% ಶ್ರೀಮಂತರಲ್ಲಿ 40% ಆಸ್ತಿ
ಶೇಖರಣೆಯಾಗಿರುವುದರ ಅಪಾಯದ ಬಗ್ಗೆ ಜಾಗೃತರಾಗುವ ಮೂಲಕ ಈ ಗಣರಾಜ್ಯದ ಸಂರಕ್ಷಕರಾಗೋಣ.
ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ
3 years ago
feature
News
Politics
ಎಸ್.ಡಿ.ಪಿ.ಐ ದ.ಕ ಜಿಲ್ಲೆಯ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಬೂತ್ ಉಸ್ತುವಾರಿಗಳ ಸಭೆ-2023
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ದ.ಕ ಜಿಲ್ಲೆಯ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಬೂತ್ ಉಸ್ತುವಾರಿಗಳ ಸಭೆಯನ್ನು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಜೀದ್ ತುಂಬೆ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಚುನಾವಣಾ ತಂತ್ರ ಮತ್ತು ಬೂತ್ ಮಟ್ಟದಲ್ಲಿ ನಡೆಸಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಸಮಾರೋಪ ಮಾತುಗಳನ್ನು ಆಡಿದರು, ಮಂಗಳೂರು (ಉಳ್ಳಾಲ) ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ ಹಾಗೂ ಎಲ್ಲ ಬೂತ್ ಸಮಿತಿ ಉಸ್ತುವಾರಿಗಳು ಭಾಗವಹಿಸಿದ್ದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ದ.ಕ ಜಿಲ್ಲೆ
3 years ago
Show more Posts
Show previous Posts