Type your search query and hit enter:
#WomenReservation
feature
News
Politics
ಕಾನೂನು ಸಚಿವರಾದ ಅರ್ಜುನ್ ಮೆಘ್ವಾಲ್ ರವರೆ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಕೇವಲ ಗಣ್ಯ ಮಹಿಳೆಯರಿಗೆ ಮಾತ್ರ ಒಲವನ್ನ ತೋರಿಸಿದರೆ ಸಾಲದು OBC/SC/ST ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯತೆಯನ್ನು ಸಹ ತೋರಿಸಬೇಕಾಗಿದೆ.
~ಅಬ್ದುಲ್ ಲತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ
1 year ago
feature
ದೇಶದ ಎಲ್ಲಾ ನಾಗರಿಕರಿಗೆ ನ್ಯಾಯ ಒದಗಿಸಬೇಕಾದರೆ ಮಹಿಳಾ ಮೀಸಲಾತಿಯಲ್ಲಿ OBC ಗಳಿಗೆ ಉಪ-ಮೀಸಲಾತಿಯನ್ನು ನೀಡಲೇಬೇಕು.
ಎಂ.ಕೆ ಫೈಝಿ,ರಾಷ್ಟ್ರೀಯ ಅಧ್ಯಕ್ಷರು SDPI
1 year ago
feature
ಮಹಿಳಾ ಮೀಸಲಾತಿ ಮಸೂದೆಯಲ್ಲಿ ಹಿಂದುಳಿದ ವರ್ಗಗಳಿಗೆ ಉಪ-ಮೀಸಲಾತಿ ನೀಡದಿರುವುದು ಪಕ್ಷಪಾತಿ ನಿರ್ಧಾರ. ಹಿಂದುಳಿದ ವರ್ಗಗಳಿಗೆ ಉಪ-ಮೀಸಲಾತಿ ನೀಡಬೇಕು.
1 year ago