#ಬಿಜೆಪಿ ಸೇರಿದ #ಎನ್_ಮಹೇಶ್ ನಡೆ ಅಹಿಂದ ವರ್ಗಕ್ಕೆ ಮಾಡಿರುವ ದ್ರೋಹವಾಗಿದೆ: ಎಸ್.ಡಿ.ಪಿ.ಐ ಜಾತ್ಯತೀತ ತತ್ವಾದರ್ಶದಡಿಯಲ್ಲಿ ರಾಜಕೀಯ ಭವಿಷ್ಯ ರೂಪಿಸಿಕೊಂಡು ಈಗ ಕೋಮುವಾದಿ ಬಿಜೆಪಿಯನ್ನು ಅಪ್ಪಿಕೊಂಡಿರುವ ಎನ್.ಮಹೇಶ್ ರ ನಡೆ ಅಹಿಂದ ವರ್ಗಕ್ಕೆ ಮಾಡಿರುವ ದ್ರೋಹವಾಗಿದೆ. BJP ಅಹಿಂದ ವರ್ಗದ ಬಹಿರಂಗ ಶತ್ರು ಎಂಬ ವಾಸ್ತವ ಅರಿತಿದ್ದರೂ, ರಾಜಕೀಯ ಸ್ವಾರ್ಥಕ್ಕಾಗಿ ತನ್ನ ಸಿದ್ಧಾಂತ ಪಣಕ್ಕಿಟ್ಟಿರುವ ಅವರು “ಕೋತಿ ತಾನು ಕೆಡುವುದಲ್ಲದೆ ವನವನ್ನೆಲ್ಲಾ ಕೆಡಿಸ್ತು” ಎಂಬಂತೆ ತನ್ನ ಬೆಂಬಲಿಗರನ್ನೂ ಬಿಜೆಪಿಗೆ ಸೇರಿಸಿರುವುದನ್ನು ನಾಡಿನ ಜನತೆ ಎಂದೂ ಕ್ಷಮಿಸಲಾರರು. #NMahesh
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ