ಅನುಗ್ರಹಿತವಾದ ರಂಝಾನ್ ತಿಂಗಳು ಆರಂಭಗೊಂಡಿದೆ.
ಆತ್ಮ ಶುದ್ಧಿ, ಸ್ವಭಾವ ಶುದ್ಧಿ ಮತ್ತು ಅಲ್ಲಾಹನ ಸಾಮಿಪ್ಯಕ್ಕೆ ಈ ಪವಿತ್ರ ತಿಂಗಳು ಸಾಕ್ಷಿಯಾಗಿ ಸರ್ವರನ್ನೂ ಅನುಗ್ರಹಿಸಲಿ.
“ಹಸಿವು ಮುಕ್ತ ಮತ್ತು ಭಯ ಮುಕ್ತ ಸಮಾಜ” ನಿರ್ಮಾಣಕ್ಕೆ ಈ ರಂಝಾನ್ ಪ್ರೇರಣೆಯಾಗಲಿ.
ಸರ್ವರಿಗೂ ರಂಜಾನ್ ಮುಬಾರಕ್!
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ