ಮಾನ್ಯ ಪೊಲೀಸ್ ಕಮಿಷನರ್ ರವರೇ ಶಾಂತಿಯುತವಾಗಿ ಇರುವ ಕೊಡಗಿನ ಶಾಂತಿ ಕದಡುವ ಉದ್ದೇಶದಿಂದ ಅಮಾಯಕ ಯುವಕರನ್ನು ಉದ್ರೇಕಿಸಿ ತ್ರಿಶೂಲ ವಿತರಣೆ ಮಾಡಿರುವ ಸಂಘಪರಿವಾರದ ನಾಯಕ ರಘು ಸಕಲೇಶಪುರ ಮತ್ತು ಸಂಘಟಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಿ-ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ