ಗೆಲ್ಲಲು ಅಗತ್ಯ ಮತ ಇಲ್ಲದಿದ್ದರೂ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ ಗೆ ಭಿಫಾರಂ ನೀಡಿ ಬಲಿ ಕಾ ಬಕ್ರಾ ಮಾಡಿದೆ. ಕಾಂಗ್ರೇಸ್ ಗೆ ಮುಸ್ಲಿಮರ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ ಒಂದನೇ ಅಭ್ಯರ್ಥಿಯಾಗಿ ಏಕೆ ಮನ್ಸೂರ್ ಖಾನರನ್ನು ಆಯ್ಕೆ ಮಾಡಿಲ್ಲ?~ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, SDPISDPI Karnataka PrajavaniTv9Kannada