ಪ್ರಜಾತಂತ್ರದ ನಾಲ್ಕನೇ ಅಂಗವಾದ ಮಾಧ್ಯಮದ ದುರಂತ ನೋಡಿ,ನಟಿಯೊಬ್ಬಳು ತನ್ನ ಪ್ರಿಯಕರನೊಂದಿಗೆಹೋಟೆಲ್ ರೂಮಿನಲ್ಲಿದ್ದ ಖಾಸಗಿ ವಿಶಯವನ್ನು ವಾರಗಟ್ಟಲೆ ಚರ್ಚೆ ಮಾಡುತ್ತಾರೆ ಆದರೆ ಮೈಸೂರಿನಲ್ಲಿ ಜಿಲ್ಲಾಡಳಿತ ಬಾಲಕಿಯರ ಶಾಲೆಗೆ ಬೀಗ ಜಡಿದು, 158 ಮಕ್ಕಳು ಒಂದು ವಾರದಿಂದ ಬೀದಿಗೆ ಬಿದ್ದಿದ್ದಾರೆ ಯಾವ ಮಾಧ್ಯಮವೂ ಗಂಭೀರ ಚರ್ಚೆ ನಡೆಸುತ್ತಿಲ್ಲ.~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI