ಇಂದು SDPI ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಕೆರೂರ್ ಪಟ್ಟಣದ ಡಾಬಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಮಾಯಕ ಮುಸ್ಲಿಂ ಸಮುದಾಯದವರ ಮೇಲೆ ಧಿಡಿರ ಹಲ್ಲೆ ಮಾಡಿದ ದ್ರೋಹಿಗಳನ್ನು ಕೂಡಲೇ ಬಂಧನ ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಶಾಂತಿ ನೆಲಸಬೇಕು ಎನ್ನುವ ನಿಟ್ಟಿನಲ್ಲಿ ಒತ್ತಾಯಿಸುತ್ತ…ಹಲ್ಲೆಗೋಳಗಾದ ಅಮಾಯಕರಾದ:(1)ರಾಜೇಸಾಬ ಜಾಫರಸಾಬ ಮಳಗಲಿ,(2)ಮಹಮ್ಮದ ರಫೀಕ ಕರೀಮಸಾಬ ಮಳಗಲಿ (3)ದಾವಲಮಲಿಕ್ ಮಹೇಬೂಬಸಾಬ ಮಳಗಲಿ(4)ಮಹಮ್ಮದಹನಿಪ್ ಚಾಂದಸಾಬ ಚಿಕ್ಕೂರ ಈ ಎಲ್ಲ ಅಮಾಯಕ ಗಾಯಾಳುಗಳನ್ನು ಬೇಟಿ ಮಾಡಿ ಸಾಂತ್ವನ ಮತ್ತು ಕಾನೂನು ನೆರವು ನೀಡುವ ಭರವಸೆ ನೀಡಲಾಯಿತುದೌರ್ಜನ್ಯ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಸ್ ಡಿ ಪಿ ಐ ನಿಯೋಗ ಆಗ್ರಹಿಸಿದೆ