Categories: featureNewsPolitics

ಚಿತ್ರದುರ್ಗದಲ್ಲಿ ನಡೆದ ಸ್ವಾಭಿಮಾನದ ರಾಜಕಾರಣಕ್ಕಾಗಿ SDPI ಸೇರಿರಿ ಸದಸ್ಯತ್ವ ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ನೂರಕ್ಕೂ ಮಿಕ್ಕಿ ಜನರು ಜಿಲ್ಲಾಧ್ಯಕ್ಷರಾದ ಶ್ರೀನಿವಾಸ್ ಹಾಗು ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಅಕ್ಬರ್ ಅಲಿ ಯವರ ಸಮ್ಮುಖದಲ್ಲಿ ಪಕ್ಷದ ಸದಸ್ಯತ್ವ ಸ್ವೀಕರಿಸಿದರು.

Recent Posts

ಬೆಂಗಳೂರು ವಿಭಾಗೀಯ ಮಟ್ಟದ Political affairs ಸಭೆ

ದಿನಾಂಕ 14/11/2026ರಂದು ಬೆಂಗಳೂರು ಪ್ರಧಾನ ಕಚೇರಿ ಯಲ್ಲಿ SDPI ಪಕ್ಷದ Political Affairs ಬೆಂಗಳೂರು ವಿಭಾಗೀಯ ಮಟ್ಟದ ಜಿಲ್ಲೆಗಳ ಸಭೆಯು…

7 days ago

ಪಂಚಾಯತ್ ಚುನಾವಣೆಗೆ ಸಿದ್ಧರಾಗಿ -ಅಬ್ದುಲ್ ಮಜೀದ್‌

ಇಂದು ನಡೆದ ಕೊಪ್ಪಳ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಸಿದ್ಧರಾಗುವಂತೆ SDPI…

1 week ago