ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳುಅಂಧಕಾರ ಸರಿಸಿ ಬೆಳಕು ಚೆಲ್ಲುವ ಹಬ್ಬ ದೀಪಾವಳಿ. ಈ ಹಬ್ಬ ನಮ್ಮಲ್ಲಿ ಮೂಡಿಸಲಾಗಿರುವ ಒಡಕುಗಳನ್ನು ಮರುಜೋಡಿಸುವ ಜ್ಞಾನದ ಬೆಳಕು ನೀಡಲಿ. ಈ ದೀಪಾವಳಿಯು ನಾಡಿನೆಲ್ಲೆಡೆ ಸೌಹಾರ್ದತೆ ಬೆಳಕನ್ನು ಹಚ್ಚಲಿ.~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು ಎಸ್ಡಿಪಿಐ ಕರ್ನಾಟಕ