ಡಾಲಿ @Dhananjayaka ಒಬ್ಬ ಅದ್ಭುತ ನಟ. ತುಂಬಾನೇ ಕಷ್ಟಪಟ್ಟು ಸಿನಿಮಾ ರಂಗದಲ್ಲಿ ಮುಂದೆ ಬಂದವರು. ಹಿಂದೊಮ್ಮೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದವನಿಗೆ ಮೊದಲು ಮಾನವನಾಗು ಎಂಬ ಅದ್ಭುತ ಸಂದೇಶವನ್ನು ನೀಡಿದ್ದರು. ಅದರ ದ್ವೇಷವನ್ನಿಟ್ಟು ಹೆಡ್ ಬುಷ್ ಸಿನೆಮಾದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ.ರಿಯಾಜ್ ಕಡಂಬು,ರಾಜ್ಯ ಸಮಿತಿ ಸದಸ್ಯರು