ಮಾನ್ಯ @CMofKarnatakaಏನ್ ನಡೀತಾ ಇದೆ ಕರ್ನಾಟಕದಲ್ಲಿ? ‘ನಾವು ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ’ ಎಂಬ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿಕೆಯಂತೆ ಸರ್ಕಾರದ ಅಸಮರ್ಥತೆ ಸಾಬೀತಾಗಿದೆ. ಇಂತಹ ಸರ್ಕಾರ ಯಾವ ಪುರುಷಾರ್ಥಕ್ಕೆ ಇರಬೇಕು? ರಾಜ್ಯ ಅರಾಜಕತೆಗೆ ತಲುಪಲು ಕಾರಣ ಯಾರು?~ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI