ದೇಶದ ಅಭಿಮಾನ ಟಿಪ್ಪುಸುಲ್ತಾನ್ಬ್ರಿಟಿಷರ ವಿರುದ್ಧ ಸಮರ ಸಾರಿದ ಮೊದಲ ಭಾರತೀಯ ಹೋರಾಟಗಾರ ಟಿಪ್ಪು ಸುಲ್ತಾನ್. ಅವರನ್ನು ನಾವು ಕೇವಲ ಬ್ರಿಟಿಷರ ವಿರುದ್ಧ ಹೋರಾಡಿದ ಅಸಾಮಾನ್ಯ ವೀರನಾಗಿ, ಮೈಸೂರಿನ ಹುಲಿಯಾಗಿ ಮಾತ್ರ ನೋಡುತ್ತೇವೆ. ಆದರೆ ಅದರ ಜೊತೆಗೆ ಅವರ ಆಡಳಿತ ವ್ಯವಸ್ಥೆ ಮತ್ತು ಸುಧಾರಣಾ ನೀತಿಗಳಿಂದ ಮೈಸೂರು ಪ್ರಾಂತ್ಯ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಜಗತ್ತಿನ ಗಮನ ಸೆಳೆದಿತ್ತು.ಕೋಮು ಶಕ್ತಿಗಳು ಅದೆಷ್ಟೇ ಪ್ರಯತ್ನ ಪಟ್ಟರೂ ಭಾರತದ ಇತಿಹಾಸದಿಂದ ಟಿಪ್ಪು ಅವರ ಆಡಳಿತ ಮತ್ತು ಹೋರಾಟದ ಮೆರುಗು ಎಂದಿಗೂ ಮರೆಯಾಗಲು ಸಾಧ್ಯವಿಲ್ಲ.ಜೈ ಟಿಪ್ಪು!~ಅಬ್ದುಲ್ ಮಜೀದ್ರಾಜ್ಯಾಧ್ಯಕ್ಷರು SDPI ಕರ್ನಾಟಕ