ಒಲವಿನ ಕರ್ನಾಟಕಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಅಂಗವಾಗಿಚಿತ್ರದುರ್ಗ ಜಿಲ್ಲೆಯ SDPI ಹಿರಿಯೂರು ಕ್ಷೆತ್ರ ಸಮಿತಿ ವತಿಯಿಂದ ನಡೆಯುತ್ತಿರುವ ಕನ್ನಡ ರಾಜ್ಯೋತ್ಸವ ಹಾಗೂ ಟಿಪ್ಪು ಸುಲ್ತಾನ್ ಎಕ್ಸ್ಪೋ ವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಉದ್ಘಾಟನೆ ಮಾಡಿದರುSDPI #TipuSultan #KannadaRajyostava #Chitradurga