ಗುರುಪುರ : 14/11/2022ವಿಕಾಸನಗರ ಮತ್ತು ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಜೊತೆ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಈ ಸಂಧರ್ಭದಲ್ಲಿ ಟೀಚರ್ ಮತ್ತು ಪುಟಾಣಿಗಳ ಜೊತೆ ಎಸ್ಡಿಪಿಐ ಬೆಂಬಲಿತ ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಸಫರಾ ಬಂಗ್ಲೆಗುಡ್ಡೆ ಮತ್ತು ರೆಹನಾ ಮಟ್ಟಿಕುಳ ಹಾಗೂ ವಿಕಾಸನಗರ ಬೂತ್ ಕಾರ್ಯದರ್ಶಿ ಸಾಬಿಕ್ ಕಂದಾವರ ಉಪಸ್ಥಿತರಿದ್ದರು.Gurupura #HappyChildrensDay #SDPI