Categories: featureNewsPolitics

ಚುನಾವಣೆ ಜಾತಿಯ ಮೇಲೆ ನಡೆಯಬಾರದು, ನಾವು ಜಾತಿ, ಹಣಬಲದ ಮೇಲೆ ಚುನಾವಣೆ ಗೆದ್ದು ಬಂದರೆ ಅದು ಸಂವಿಧಾನಕ್ಕೆ ಮಾಡುವ ಅವಮಾನ.

  • ಚುನಾವಣೆ ಜಾತಿಯ ಮೇಲೆ ನಡೆಯಬಾರದು, ನಾವು ಜಾತಿ, ಹಣಬಲದ ಮೇಲೆ ಚುನಾವಣೆ ಗೆದ್ದು ಬಂದರೆ ಅದು ಸಂವಿಧಾನಕ್ಕೆ ಮಾಡುವ ಅವಮಾನ.
  • ಕರ್ನಾಟಕದಲ್ಲಿ ಮೊದಲು ರಾಜ್ಯೋತ್ಸವ ಆಚರಿಸಿದ್ದೂ, ಮೊಟ್ಟಮೊದಲು ಟಿಪ್ಪು ಜಯಂತಿ ಆಚರಿಸಿದ್ದೂ ನಾನು. ಪೊಲೀಸರಿಗೆ ಚಡ್ಡಿ ಬದಲಿಗೆ ಪ್ಯಾಂಟ್ ಕೊಡಿಸಿದ್ದೂ ನಾನೇ.
  • ನ್ಯಾಯಾಲಯದಲ್ಲಿ ಕನ್ನಡ ಮಾಯವಾಗಿದೆ, ಎಲ್ಲಿ ನ್ಯಾಯ ಪ್ರಾಧಾನವಾಗುತ್ತದೋ ಅಲ್ಲೇ ಕನ್ನಡ ಬೆಳಗಬೇಕು.
  • ದೇಶಕ್ಕಾಗಿ ತ್ಯಾಗ ಮಾಡಿದ ವೀರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಭಯ ಪಡುವ ಸನ್ನಿವೇಶ ಬಂದಿದೆ ಮತ್ತು ಇತಿಹಾಸ ತಿರುಚುವ ಜನರೂ ಹೆಚ್ಚಾಗಿದ್ದಾರೆ.
  • ಎಸ್.ಡಿ.ಪಿ.ಐ ಕೇವಲ ಮುಸ್ಲಿಮರ ಪಕ್ಷವಾಗಿರಬಾರದು, ಅದು ಕರ್ನಾಟಕದ ಪಕ್ಷವಾಗಿರಬೇಕು, ಕನ್ನಡಿಗರ ಪಕ್ಷವಾಗಿ ಬೆಳೆಯಬೇಕು.
  • ವಾಟಾಳ್ ನಾಗರಾಜ್
    ಮಾಜಿ ಶಾಸಕರು
    ರಾಜ್ಯಧ್ಯಕ್ಷರು, ಕನ್ನಡ ಚಳುವಳಿ ವಾಟಾಳ್ ಪಕ್ಷ.
    ಹಿರಿಯ ಹೋರಾಟಗಾರರು, ಕನ್ನಡ ಚಳುವಳಿ.
admin

Recent Posts

ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ಉಪ ಚುನಾವಣೆ -2026

Abhi Nahi tho kabhi nahiಸ್ವಾಭಿಮಾನಕ್ಕಾಗಿ ಮತ ನೀಡಿ SDPI ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರಬೃಹತ್ ಪ್ರಚಾರ ಸಮಾವೇಶ PLACE…

2 days ago

ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ಉಪಚುನಾವಣೆ

ಬದಲಾಯಿಸಿ ನೋಡಿ ಬದಲಾವಣೆ ಆಗುತ್ತೆ ABHI NAHI TO KABHI NAHI ಗುಲಾಮಗಿರಿಯ ರಾಜಕಾರಣ ಅಳಿಸೋಣ ಭಯ ಬೆದರಿಕೆಗೆ ತಕ್ಕ…

1 week ago

Heartly Welcome

Abdul MajeedState President, SDPI Karnataka Davangere ABHI NAHI TOH KABHI NAHI VOTE FOR AFSAR KODLIPETE…

1 week ago

GHULAMI KI SIYASAT KHATAM KARO

SDPI KO VOTE DO END SLAVERY, CHOOSE SDPI SDPIKarnataka #ByElection #Davangere

1 week ago

نوجوانوں کا اتحاد، کرناٹک

داؤنگیر جنوبی اسمبلی حلقہ کے ضمنی انتخاب میں ہم کیوں افسر کو ڈلیپینے کی حمایت…

2 weeks ago