Categories: featureNewsPolitics

2023 ರ ನಂತರ ಸುಮಾರು 50% ರಾಜಕಾರಣಿಗಳ ಭವಿಷ್ಯ ಮುಗಿದು ಹೋಗಲಿದೆ

  • 2023 ರ ನಂತರ ಸುಮಾರು 50% ರಾಜಕಾರಣಿಗಳ ಭವಿಷ್ಯ ಮುಗಿದು ಹೋಗಲಿದೆ.
  • ಕಳೆದ 75 ವರ್ಷಗಳಲ್ಲಿ ಕನ್ನಡಿಗರ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆದೇ ಇಲ್ಲ.
  • ಮೋದಿ ಕರ್ನಾಟಕಕ್ಕೆ ಬಂದು ಕನ್ನಡದಲ್ಲಿ ಮಾತಾಡ್ತಾರೆ. ಆದ್ರೆ ಹಿಂದಿ, ಸಂಸ್ಕೃತ ಹೇರ್ತಾರೆ.
  • ಮೋದಿ ಸಂವಿಧಾನಕ್ಕೆ ಕೈ ಮುಗಿತಾರೆ. ಆದರೆ ಸಂವಿಧಾನದ ಆಶಯಗಳಿಗೆ ಗುಂಡು ಹೊಡೀತಾರೆ.
  • ಹಿಂದೂ ಮುಸ್ಲಿಂ ವಿಭಜನೆ ಮಾಡುವವನೆ ಉಗ್ರವಾದಿ.
  • ದೇವನೂರು ಪುಟ್ಟನಂಜಯ್ಯ
    ರಾಜ್ಯ ಉಪಾಧ್ಯಕ್ಷರು ಎಸ.ಡಿ.ಪಿ.ಐ ಕರ್ನಾಟಕ
admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago