ಅಧಿವೇಶನದಲ್ಲಿ ಚರ್ಚೆಯಾಗಬೇಕಿದ್ದ ಭ್ರಷ್ಟಾಚಾರ, ಓಟ್ ಕಳ್ಳತನ, ಗಡಿ ವಿವಾದ, ರೈತರ ಸಮಸ್ಯೆಗಳನ್ನು ವಿಷಯಾಂತರ ಮಾಡಲು ಬಿಜೆಪಿ ಸರ್ಕಾರ ಜರ್ಮನಿಯ ನಾಜಿವಾದ ಹಾಗೂ ಇಟಲಿಯ ಫ್ಯಾಸಿಸಂನ ಬೆಂಬಲಿಗ ಹಾಗೂ ಮಹಾತ್ಮ ಗಾಂಧಿಯ ಕೊಲೆ ಹಿಂದಿನ ಸಂಚುಗಾರ ಹೇಡಿ ಸಾವರ್ಕರ್ ಫೋಟೊ ವಿವಾದವನ್ನು ಹುಟ್ಟು ಹಾಕಿದೆ.ಕರ್ನಾಟಕಕ್ಕೆ ಇವನ ಕೊಡುಗೆ ಏನು?~ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ