ವಿಧಾನಸಭಾ ಚುನಾವಣೆ-2023ಪೂರ್ವಭಾವಿ ಸಭೆಗಳನ್ನು ನಡೆಸಲು ಕೊಡಗು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರಿಂದ ಮೂರು ದಿನಗಳ ಪ್ರವಾಸ.20 ಡಿಸೆಂಬರ್ 2022 ಕೊಡಗು ಜಿಲ್ಲೆ21 ಡಿಸೆಂಬರ್ 2022 ದಕ್ಷಿಣ ಕನ್ನಡ ಜಿಲ್ಲೆ22 ಡಿಸೆಂಬರ್ 2022 ಉಡುಪಿ ಜಿಲ್ಲೆ