ಮಾನ್ಯ ಸಿದ್ದರಾಮಯ್ಯ ಅವರೇ.. ಒಳಮೀಸಲಾತಿ ಪರ ನಾವಿದ್ದೇವೆ ಎಂದು ಮಾಧ್ಯಮಗಳಲ್ಲಿ, ರಸ್ತೆ ಹೋರಾಟಗಳಲ್ಲಿ, ಫೋನ್ ಚರ್ಚೆಗಳಲ್ಲಿ ಮಾತಾಡಿದರೆ ಆಗಲ್ಲ. ಒಳಮೀಸಲಾತಿ ಜಾರಿ ಮಾಡಿ ಅಥವಾ ವರದಿಯನ್ನು ತಿರಸ್ಕರಿಸಿ ಎಂದು ಸದನದ ಒಳಗೆ ಮಾತನಾಡಿ. ನಿಮಗಿದು ಕಡೆಯ ಅವಕಾಶ.ಬಿ.ಆರ್ ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ