2013ರ ಚುನಾವಣೆಯ ಮುಂಚೆ ಸುಳ್ಯದಲ್ಲಿ ಗಲಭೆ ಹಚ್ಚುವ ಭಾಷಣ, 2018ರ ಮುಂಚೆ ಮಂಗಳೂರಿಗೆ ಬೆಂಕಿ ಹಚ್ಚಲು ಕರೆ, 2023 ಇದೀಗ ಲವ್ ಜಿಹಾದ್.. ಒಟ್ಟಿನಲ್ಲಿ ರಾಜ್ಯದ ಜನ ಅಭಿವೃದ್ಧಿಯ ಕುರಿತು ಪ್ರಶ್ನೆ ಮಾಡ ಬಾರದು. ಜನತೆ ಇನ್ನಾದರೂ BJP Karnataka ಯನ್ನು ಅರ್ಥ ಮಾಡಿಕೊಳ್ಳಬೇಕು.~ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ