Categories: featureNewsPolitics

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಝಿ ಅವರು ಬಿಡುಗಡೆಗೊಳಿಸಲಿದ್ದಾರೆ.ಪತ್ರಿಕಾಗೋಷ್ಠಿ, ಶನಿವಾರ 7 ಜನವರಿಪರಾಗ್‌ ಹೊಟೇಲ್, ರಾಜ್ ಭವನ್ ರಸ್ತೆ, ಬೆಂಗಳೂರುಮಧ್ಯಾಹ್ನ 12.00 ಕ್ಕೆಮಾಧ್ಯಮ ಮಿತ್ರರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇವೆ…….ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕSDPIKarnataka #AssemblyElection #AssemblyElection2023

Recent Posts

ರಾಷ್ಟ್ರೀಯ ಶಿಕ್ಷಣ ದಿನದ

ಹಾರ್ದಿಕ ಶುಭಾಶಯಗಳು ನವೆಂಬರ್ 11 ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ನೆನಪಿನಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಶುಭ…

2 days ago

ಈ ನಾಡು ಕಂಡ ಧೀರೋದಾತ್ತ ನಾಯಕ, ಬ್ರಿಟಿಷರ ಪಾಲಿನ ಸಿಂಹಸ್ವಪ್ನ, ರೈತಸ್ನೇಹಿ ಆಡಳಿತಗಾರ ಹಾಗೂ ಸ್ವಾಭಿಮಾನ ಮತ್ತು ಹೋರಾಟದ ಪ್ರತೀಕವಾದ…

2 days ago

ದೇಶದ ಅಭಿಮಾನ

ಟಿಪ್ಪು ಸುಲ್ತಾನ | 10th NOVEMBER DESH KI SHAAN TIPPU SULTAN دیش کی شان ٹیپو سلطان…

2 days ago

ಮಾನ್ಯ ಗೃಹ ಸಚಿವರಾದಪ್ರಿಯಾಂಕ ಖರ್ಗೆ ಜಿ

ಗೌರಿ ಲಂಕೇಶ್ ಮತ್ತು ಪ್ರೊ. ಕಲ್ಬುರ್ಗಿ ಹತ್ಯೆ ಪ್ರಕರಣಗಳ ವಿಚಾರಣೆ ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ. 80ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ…

3 days ago