ಬೆಳಗಾವಿ ಪೋಲಿಸ್ ನಿರೀಕ್ಷಕರೇ,, ಫಾತಿಮಾ ಮಸೀದಿ ವಿಚಾರವನ್ನು ಮುಂದಿಟ್ಟುಕೊಂಡು ಕೋಮು ವೈಷಮ್ಯವನ್ನು ಹರಡುತ್ತಿರುವ ಸಂಘಪರಿವಾರದ ನಾಯಕರನ್ನು ತಹಬದಿಗೆ ತನ್ನಿ. ಕಾನೂನು ಬಾಹಿರ ಮಸೀದಿಯೋ ಅಲ್ಲವೋ ಎಂದು ನಿರ್ಧರಿಸಲು ಮುತಾಲಿಕ್ ಗೆ ಅಧಿಕಾರ ಕೊಟ್ಟವರು ಯಾರು?~ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ