ವೈಯಕ್ತಿಕ ಜಗಳವನ್ನು ಕೋಮು ಗಲಭೆಯಾಗಿ ಪರಿವರ್ತಿಸಿ ಅದರಿಂದ ರಾಜಕೀಯ ಲಾಭ ಪಡೆಯಲು ಸಾಗರದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ನಡೆಸಿದ ಪ್ರಯತ್ನವನ್ನು ಎಸ್‌ಡಿಪಿಐ ಪಕ್ಷ ಖಂಡಿಸುತ್ತದೆ. ಅದರ ಭಾಗವಾಗಿ ಬಲವಂತವಾಗಿ ಬಂದ್ ಮಾಡಿಸಿದ ಸಂಘಪರಿವಾರದ ಗೂಂಡಾಗಳ ವಿರುದ್ಧ ಪೋಲಿಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕು.ದೇವೇಂದ್ರ ಪಾಟೀಲ್ಜಿಲ್ಲಾ ಉಪಾಧ್ಯಕ್ಷರು,ಎಸ್‌ಡಿಪಿಐ – ಶಿವಮೊಗ್ಗ