ಈ ಹಬ್ಬ ನಾಡಿಗೆ ಶಾಂತಿ ಮತ್ತು ನೆಮ್ಮದಿ ಹೊತ್ತು ತರಲಿ. ರೈತರಿಗೆ ಸಮೃದ್ಧ ಮಳೆ ಬೆಳೆಯ ಮೂಲಕ ಹರ್ಷ ತುಂಬಲಿ ಎಂದು ಆಶಿಸುತ್ತ ನಾಡಿನ ಎಲ್ಲ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತೇನೆ.ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು~ಅಬ್ದುಲ್ ಮಜೀದ್ ಮೈಸೂರು,ರಾಜ್ಯಾಧ್ಯಕ್ಷರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ