ನೆನಪಿದೆಯೇ?2016 ರಲ್ಲಿ ಒಕ್ಕೂಟ ಸರಕಾದ ಒಪ್ಪಂದದಂತೆ ಕೇಂದ್ರ ಸಚಿವರಿಂದ ಬಿಡುಗಡೆಯಾಗಿದ್ದ 251 ಸ್ಮಾರ್ಟ್ ಫೋನ್. ಇದರಿಂದಲೂ ಮೋದಿ ಪ್ರಚಾರ ಗಿಟ್ಟಿಸಿಕೊಂಡಿದ್ದರು.ಈ ಮುಬೈಲ್ ನೊಂದಣೆ ಮಾಡಿಕೊಂಡವರ ಹಣದ ಲೆಕ್ಕನೂ ಇಲ್ಲ, ಮುಬೈಲ್ ಕೂಡಾ ಇಲ್ಲ. ಇದನ್ನು ಯಾರೂ ಕೇಳಬಾರದು ಕೇಳಿದರೆ ನೀವು ದೇಶ ದ್ರೋಹಿ ಆಗಿಬಿಡುತ್ತೀರಿ..!#ಅಚ್ಛೆದಿನ್||ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ