ಮಾನ್ಯ Narendra Modi ಅವರೇ ಸತ್ಯ ಹೇಳುವ ಒಂದು ಡಾಕ್ಯುಮೆಂಟರಿ ನಿಮ್ಮ ನಿದ್ದೆಗೆಡಿಸುತ್ತದೆಯೇ ?ಸತ್ಯವನ್ನು ಅದೆಷ್ಟು ದಿನ ಬ್ಲಾಕ್ ಮಾಡ್ತೀರಿ? ಇಂದಲ್ಲ ನಾಳೆ ಅದು ಜನರ ಮುಂದೆ ಬಂದೇ ಬರುತ್ತೆ.BBCDocumentarythemodiquestionModiDocumentaryRow~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ