Categories: featureNewsPolitics

ಜನವರಿ 23ಬ್ರಿಟೀಷರ ವಿರುದ್ಧದ ಹೋರಾಟದ ಮತ್ತೊಂದು ಮಗ್ಗುಲಿಗೆ ನಾಯಕರಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಶುಭಾಶಯಗಳು.ಸ್ವಾತಂತ್ರ್ಯವನ್ನು ನೀಡುವುದಿಲ್ಲ, ಅದನ್ನು ಪಡೆದುಕೊಳ್ಳಬೇಕು.ಸುಭಾಷ್ ಚಂದ್ರ ಬೋಸ್ಸೋಶಿಯಲ್‌ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ

admin

Recent Posts

ಬೆಂಗಳೂರು ವಿಭಾಗೀಯ ಮಟ್ಟದ Political affairs ಸಭೆ

ದಿನಾಂಕ 14/11/2026ರಂದು ಬೆಂಗಳೂರು ಪ್ರಧಾನ ಕಚೇರಿ ಯಲ್ಲಿ SDPI ಪಕ್ಷದ Political Affairs ಬೆಂಗಳೂರು ವಿಭಾಗೀಯ ಮಟ್ಟದ ಜಿಲ್ಲೆಗಳ ಸಭೆಯು…

40 minutes ago

ಪಂಚಾಯತ್ ಚುನಾವಣೆಗೆ ಸಿದ್ಧರಾಗಿ -ಅಬ್ದುಲ್ ಮಜೀದ್‌

ಇಂದು ನಡೆದ ಕೊಪ್ಪಳ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಸಿದ್ಧರಾಗುವಂತೆ SDPI…

11 hours ago

ನವೆಂಬರ್ 14 : ಇಂದು ನಾವು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಈ ದಿನವು ಕೇವಲ ಆಚರಣೆಯಲ್ಲ ; ನಮ್ಮ ರಾಷ್ಟ್ರದ ಭವಿಷ್ಯವನ್ನು ಹೊತ್ತುಕೊಂಡಿರುವ ಮಕ್ಕಳ ಬಗ್ಗೆ ನಾವು ಹೊಂದಿರುವ ಹೊಣೆಗಾರಿಕೆಯನ್ನು ನೆನಪಿಸುವ ದಿನ.” ಮಹಾನ್‌ ತತ್ವಜ್ಞಾನಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹೇಳಿದಂತೆ, “ಶಿಕ್ಷಣದ ಉದ್ದೇಶವು ಕೇವಲ ಮಾಹಿತಿ ನೀಡುವುದಲ್ಲ, ವ್ಯಕ್ತಿಯನ್ನು ಸಂಪೂರ್ಣವಾಗಿ ಬೆಳೆಸುವುದು.” ಇಂದಿನ ಕಾಲದಲ್ಲಿ ಮಕ್ಕಳಿಗೆ ನಿಜವಾದ ವಿಶ್ವಾಸ ಬೆಳೆಸುವುದು ಅತ್ಯಂತ ಮುಖ್ಯ. ಮನೆ ಮತ್ತು ಶಾಲೆಯಲ್ಲಿ ಭಯರಹಿತ ವಾತಾವರಣ, ಡಿಜಿಟಲ್ ಯುಗದಲ್ಲಿ ಸುರಕ್ಷತೆ, ಗುಣಮಟ್ಟದ ಶಿಕ್ಷಣದಲ್ಲಿ ಸಮಾನ ಅವಕಾಶ, ಬಾಲಕಾರ್ಮಿಕತೆ ಹಾಗೂ ದೌರ್ಜನ್ಯದಿಂದ ರಕ್ಷಣೆ – ಇವೆಲ್ಲವೂ ಮಕ್ಕಳಿಗೆ ವಿಶ್ವಾಸ ತುಂಬುವ ಮೂಲಭೂತ ಅಂಶಗಳು.

ಮಕ್ಕಳು ನಮ್ಮ ದೇಶದ ಬೆಳಕು. ಅವರಿಗೆ ಸುರಕ್ಷಿತ ಬಾಲ್ಯ, ಸಮಾನ ಅವಕಾಶ ಮತ್ತು ಮಾನವೀಯ ಮೌಲ್ಯಗಳನ್ನು ಕೊಡುವುದು ಸರ್ಕಾರಗಳ ಕರ್ತವ್ಯ.…

1 day ago