ಜನವರಿ 23ಭಾರತ ಸ್ವಾತಂತ್ರ್ಯ ಹೋರಾಟದ ಸಲುವಾಗಿ ಒಂದು ಸೈನ್ಯವನ್ನೇ ಕಟ್ಟಿ ಸಂಪೂರ್ಣ ಸ್ವರಾಜ್ಯದ ದೈಯದೊಂದಿಗೆ ಹೋರಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಶುಭಾಶಯಗಳು.ಯಾವುದೇ ಹೋರಾಟ ಮಾಡದಿದ್ದರೆ ಮತ್ತು ಅಪಾಯಗಳನ್ನು ತೆಗೆದುಕೊಳ್ಳದಿದ್ದರೆ ಜೀವನವು ತನ್ನ ಅರ್ಧದಷ್ಟು ಆಸಕ್ತಿಯನ್ನು ಕಳೆದುಕೊಳ್ಳುತ್ತದೆ’-ಸುಭಾಷ್ ಚಂದ್ರ ಬೋಸ್~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ, ಕರ್ನಾಟಕ