ಗಣರಾಜ್ಯದ ಸಂರಕ್ಷಕರಾಗೋಣಜನವರಿ 26 ಗಣರಾಜ್ಯ ದಿನಾಚರಣೆ73ನೇ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು ಬಿ. ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ಅಳವಡಿಸಿಕೊಂಡು ಗಣರಾಜ್ಯದ ರೂಪ ತಳೆದ ಭಾರತ ಇಂದು ನಿರ್ಣಾಯಕ ಘಟ್ಟದಲ್ಲಿ ಬಂದು ನಿಂತಿದೆ. ಈ ವಿಷಮ ಸನ್ನಿವೇಶದಿಂದ ಪಾರಾಗಿ ದೇಶ ಸಹಬಾಳ್ವೆಗೆ ಜಗತ್ತಿಗೇ ಮಾದರಿಯಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ.~ಅಬ್ದುಲ್ ಮಜೀದ್ ಮೈಸೂರು,ರಾಜ್ಯಧ್ಯಕ್ಷರು, ಎಸ್.ಡಿ.ಪಿ.ಐ, ಕರ್ನಾಟಕಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.