ಗಣರಾಜ್ಯ ಪರೇಡ್ ಪ್ರಸಾರ ಮಾಡುವುದೂ ಅಪರಾಧವೇ ಪ್ರಧಾನಿ ಮೋದಿಯವರೇ ? ಒಂದೆಡೆ ಮಾಧ್ಯಮಗಳ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಲೇ ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಮಾಡಿದಿರಿ,ಈಗ ವಾರ್ತಾ ಭಾರತಿ ಯೂಟ್ಯೂಬ್ ಚಾನೆಲ್ ನಿಷೇಧ, ಅದೂ ಗಣರಾಜ್ಯ ಪರೇಡ್ ಪ್ರಸಾರ ಮಾಡಿದ ಕಾರಣಕ್ಕೆ. ಮಾಧ್ಯಮ ಸದಾ ನಿಮ್ಮ ಗುಲಾಮರಾಗಿಯೇ ಕಾರ್ಯನಿರ್ವಾಹಿಸಬೇಕೆ?ModiQuestion~ರಿಯಾಝ್ ಕಡಂಬು,ರಾಜ್ಯ ಮಾಧ್ಯಮ ಉಸ್ತುವಾರಿ,SDPI ಕರ್ನಾಟಕ