ಚುನಾವಣೆ ಹತ್ತಿರ ಬರುತ್ತಿರುವಾಗ ಈ ಕೋಮುಕ್ರಿಮಿ ಮತ್ತೆ ಬೊಗಳಲು ಆರಂಭಿಸಿದೆ.. ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ @BSBommai ಯವರೇ ಇವನ ಕಿವಿಯಲ್ಲಿ ಪಿಸುಗುಟ್ಟಿ ಧೈರ್ಯ ತುಂಬಿ ಹೋಗಿರುವಾಗ ಇವನ ಮೇಲೆ ಯಾವುದೇ ಕಾನೂನು ಕ್ರಮ ಜರಗುವ ನಿರೀಕ್ಷೆಯಾದರೂ ಎಲ್ಲಿಂದ? ಅಲ್ಲವೇ @DgpKarnataka ರವರೇ~ಅಶ್ರಫ್ ಮಾಚಾರ್,ರಾಜ್ಯ ಕಾರ್ಯದರ್ಶಿ, SDPI