2022ಕ್ಕೆ ಪ್ರತಿಯೊಬ್ಬರಿಗೂ ಪಕ್ಕಾ ಮನೆ, ಮನೆಗೆ ನಲ್, ನಲ್ ನಲ್ಲಿ ಜಲ್ ಎಂದೆಲ್ಲ ಪ್ರಧಾನಿ @narendramodi ಪ್ರಾಸಬದ್ಧವಾಗಿ ಪುಂಗಿ ಊದಿದ್ದರು. ಆದರಿಲ್ಲಿ ಅವರ ಛೋಟಾ ಇಂಜಿನ್ @BJP4Karnataka @BSBommai ಸರ್ಕಾರ ಅಲೆಮಾರಿಗಳ ವಸತಿ ಹಣ ವಾಪಸ್ ಕಸಿಯುತ್ತಿದೆ.~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ